'ಚರಿತ್ರೆ' Youtube ಚಾನೆಲ್ ಹಿಂದಿನ ಅಸಲಿ ಕಥೆ | Nithin Poojary |

Описание к видео 'ಚರಿತ್ರೆ' Youtube ಚಾನೆಲ್ ಹಿಂದಿನ ಅಸಲಿ ಕಥೆ | Nithin Poojary |

ತಲತಲಾಂತರದಿಂದಲೂ ಅಚ್ಚುಕಟ್ಟಾಗಿ ಹೇಳಿದ ಕಥೆಗಳು ಒಬ್ಬ ಮನುಷ್ಯನ ವರ್ತನೆ ಮತ್ತು ಜೀವನವನ್ನು ಒಳ್ಳೆಯ ಮಾರ್ಗದಲ್ಲಿ ಪುನರ್ ರಚಿಸುವ ಶಕ್ತಿಯನ್ನು ಹೊಂದಿರುವುದು ಜಗತ್ಪ್ರಸಿದ್ಧ ವಿಷಯ ತನ್ಮೂಲಕ ಇಡೀ ಜಗತ್ತನ್ನೇ ಉದ್ಧರಿಸುತ್ತದೆ. ಭಾರತದ ಉದ್ದಗಲಕ್ಕೂ ಇಂತಹ ನೈಜ ಸ್ಪೂರ್ತಿ ವರ್ಧಕ ಜೀವನ ವೃತ್ತಾಂತಗಳನ್ನು ಹುಡುಕಿ ಮತ್ತು ಅವುಗಳನ್ನು ನಿಮ್ಮ ಮುಂದೆ ಪ್ರದರ್ಶಿಸುವುದು ಜೋಶ್ ಟಾಕ್ಸ್ ನ ಕಾರ್ಯೋದ್ದೆಏಶ.ಇದನ್ನು ವಿಡಿಯೋ ದಾಖಲೆಗಳು ಮತ್ತು ಭಾರತದ ವಿವಿಧ ಸ್ಥಳಗಳಲ್ಲಿ ನಡೆಯುವ ನೇರಪ್ರಸಾರದ ಕಾರ್ಯಕ್ರಮಗಳಲ್ಲಿ ವಿತರಿಸುತ್ತೇವೆ.

ಮೊದಲಿಗೆ, ಸಾಧಾರಣ ಸಮ್ಮೇಳನಗಳ ಮೂಲಕ ಬಿತ್ತಿದ ಬೀಜ, ಈಗ ಹೆಮ್ಮರವಾಗಲು, ರಭಸದಿಂದ ಬೆಳೆಯುತ್ತಿರುವುದು-ಸಂವಹನ ವೇದಿಕೆಯ ಮೂಲಕ. ವಾಣಿಜ್ಯೋದ್ಯಮ, ಮಹಿಳೆಯರ ಹಕ್ಕು, ಸಾರ್ವಜನಿಕ ನೀತಿ, ಕ್ರೀಡೆ,ಮನೋರಂಜನೆ, ಸಾಮಾಜಿಕ ಕಳಕಳಿ ಹೀಗೆ ಹತ್ತು ಹಲವು ವಿಷಯಗಳ ಹಿನ್ನೆಲೆಯಿಂದ ಬರುವ ನಮ್ಮ ವಾಚಕರು ಬಡವರಿಂದ ಬಲ್ಲಿದರಾಗುವ ಕೆಲವೊಮ್ಮೆ ಅತಿ ಶ್ರೀಮಂತರಾಗುವ ಅತ್ಯಂತ ಅವಿಷ್ಕಾರದ ಕಥೆಗಳನ್ನು ಈ ವೇದಿಕೆಯಲ್ಲಿ ಬಿತ್ತರಿಸಲಾಗುತ್ತಿದೆ. ೮ ಭಾರತೀಯ ಭಾಷೆಗಳ ವ್ಯಾಪ್ತಿಯಲ್ಲಿರುವ ಜೋಶ್ ಟಾಕ್ಸ್ ನಲ್ಲಿ ಬಿಂಬಿತವಾಗುವ ಎಕೊದ್ದೇಶ- "ಕ್ರಿಯಾಶೀಲರಾಗಲು ಪ್ರೇರೇಪಿಸುವುದು."

ಹಳ್ಳಿಗಳಲ್ಲು ಮತ್ತು ನಗರಗಳಲ್ಲಿ ಇರುವ ಅತ್ಯುತ್ಸಾಹದಿಂದ ಕೂಡಿದ ಯುವಜನತೆ ತಮ್ಮೊಳಗಿನ ಶಕ್ತಿ ಸಾಮರ್ಥ್ಯವನ್ನು ಅರಿತು ಎದುರಾಗುವ ಸವಾಲುಗಳನ್ನು ಹಿನ್ನಡೆಯನ್ನು ಮೀರಿ ಅವರ ಕಾರ್ಯಗಳಲ್ಲಿ ಸಫಲರಾಗಿ ಕನಸುಗಳನ್ನು ಸಾಕಾರಗೊಳಿಸಲು ನೆರವಾಗುವುದೇ ನಮ್ಮ ಗುರಿ.

ಹಕ್ಕು ಬಾಧ್ಯತೆಗಳು
ಈ ವಿಡಿಯೋವನ್ನು ಹೊರತುಪಡಿಸಿ, ವಚನಕಾರರ ಅಭಿಪ್ರಾಯ ಮತ್ತು ಕೆಲಸಗಳು ಅವರ ಅವರ ಸ್ವಂತದ್ದಾಗಿರುತ್ತದೆ . ಜೋಶ್ ಟಾಲ್ಕ್ಸ್ ಇದ್ಯಾವುದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಮತ್ತು ಭಾದಕವಾಗಿರುವುದಿಲ್ಲ .

ವೀಕ್ಷಕರು ತಮ್ಮ ವಿವೇಚನೆಗನುಸಾರ ಇದನ್ನು ವೀಕ್ಷಿಸತಕ್ಕದ್ದು ಮತ್ತು ಮತ್ತು ಒಂದು ಕಥೆಯ ಸಮಗ್ರತೆಯ ಬಗ್ಗೆ ನಿಗಾವಹಿಸಿ, ಯಾವುದೋ ಒಂದು ಭಾಗದ ವೀಕ್ಷಣೆಯಿಂದ ತೀರ್ಮಾನಿಸುವುದು ನಾವು ಬೆಂಬಲಿಸುವುದಿಲ್ಲ. ಜೋಶ್ ಟಾಲ್ಕ್ಸ್ ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಗಳನ್ನು ಪ್ರಚಾರ ಮಾಡುವುದಿಲ್ಲ.

Комментарии

Информация по комментариям в разработке