ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಕಿಚಡಿ I Sago Khichdi I Sabudana Khichdi for Fast

Описание к видео ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಕಿಚಡಿ I Sago Khichdi I Sabudana Khichdi for Fast

ಸಾಬುದಾನ ಅಥವಾ ಸಬ್ಬಕ್ಕಿ ಕಿಚಡಿ ಮಾಡಲು ಬೇಕಾದ ಪದಾರ್ಥಗಳು
ಸಬ್ಬಕ್ಕಿ 1 ಕಪ್
1 ಕಪ್ ಆಲುಗಡ್ಡೆ ಬೇಯಿಸಿದ್ದು
ಕಡ್ಲೆಕಾಯಿಬೀಜ ಅರ್ಧ ಕಪ್
ತುಪ್ಪ 2 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ತಾಜಾ ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
( 1 ಟೀ ಸ್ಪೂನ್ ನಷ್ಟು ಉಪ್ಪು )

Needed ingredients to make sabudana khichdi
Sabudana 1 cup
Boiled potato 1 cup
Groundnut seeds 1/2 cup
Ghee to tbsp
Coriander leaves little
Curry leaves little
Green chillies 4 nos
Cumin seeds 1 tsp
Lemon juice 1 tsp
Salt to taste

#Sabakki #Sabudana #Sago #Khichadi


https://www.youtube.com/c/bhagyatv?su...

Комментарии

Информация по комментариям в разработке