67 ದಿನದ vlog ಸೋಶಿಯಲ್ ಮೀಡಿಯ ಲಿ ಪರಿಚಯ ಆದ್ರು ನಮ್ಮನೆಯವರಂತೆ ಇವರೆಲ್ಲ 🥹😍

Описание к видео 67 ದಿನದ vlog ಸೋಶಿಯಲ್ ಮೀಡಿಯ ಲಿ ಪರಿಚಯ ಆದ್ರು ನಮ್ಮನೆಯವರಂತೆ ಇವರೆಲ್ಲ 🥹😍

ನನ್ನ ಜೀವನ ಆಕ್ಸಿಡೆಂಟ್ ಆಗಿ ಬೆನ್ನುಮೂಳೆಗೆ ಪೆಟ್ಟು ಬಿದ್ದು ಸೊಂಟದಿಂದ ಪಾದವರೆಗೂ ಸ್ಪರ್ಶವೆ ಇಲ್ಲದೆ ಈಗ ಕೂಡ ವೀಲ್ ಚೇರ್ ನಲ್ಲಿ ಜೀವನ ಮಾಡುವಂತಾಗಿದೆ... ಏನೇ ಆದ್ರೂ ಬದುಕನ್ನು ಮಾಡಲೇ ಬೇಕು ನಮ್ಮಲ್ಲಿ ಆ ನಂಬಿಕೆ ಇದ್ರೆ ಏನ್ ಬೇಕಾದ್ರು ಮಾಡಬಹುದು 😍 ನಾನು ಸವಿತಾ

ನಾನು wheelchair ಇರ್ತೀನಿ .. ಆದ್ರೂ yout tube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ😅 ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. 💝🙏😊..

ಇದು ನನ್ನ ಫೇಸ್ಬುಕ್ ಲಿಂಕ್

https://www.facebook.com/profile.php?...

ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ 💝

ಧನ್ಯವಾದಗಳು 🙏

ಮುಂದಿನ ಎಲ್ಲ ವಿಡಿಯೋಗಳಿಗೆ pls subscribe ಆಗಿ

Thank u 😍
Happy crafting 💝🤗
#SavithaCreativeArt
#spinalcordinjury
#disability
#paralyzed
https://www.instagram.com/reel/Cq-PKp...

Комментарии

Информация по комментариям в разработке