Ella Nanagagi - Video Song | Naane Raja | Ravichandran | SPB | Shankar Ganesh | Chi Udayashankar

Описание к видео Ella Nanagagi - Video Song | Naane Raja | Ravichandran | SPB | Shankar Ganesh | Chi Udayashankar

Song: Ella Nanagagi - HD Video
Kannada Movie: Naane Raja
Actor: Ravichandran, Ambika
Music: Shankar-Ganesh
Singer: SPB
Lyrics: Chi Udayashankar
Director: C V Rajendran
Year:1984

Ella Nanagagi Song Lyrics:

ಗಂಡು : ನಾನೇ ರಾಜ.. (ನಾನೇ ರಾಜ ನಾನೇ ರಾಜ ನಾನೇ ರಾಜ ನಾನೇ ರಾಜ )
ನಾನೇ ರಾಜ.. ಅಹ್ಹಹ್ಹಹ್ಹ..
ಹೀ .. ಅಹ್ಹಹ್ಹಹ್ಹ.. ಹೇ.. ಹೇಹೇಹೇ .. ಈ.. ಲಾಲಾಲಾ.. ಓ.. ಓಓಓಓಓ
ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ.. ಯ್ಯಾ...
ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ....
ಈ ಹೆಣ್ಣೂ .. ಈ ಕಣ್ಣೂ .. ಹ್ಹಾ.. ಈ ಕೆನ್ನೇ .. ಹೇ.ಹೇ... ಈ ಗಲ್ಲಾ...
ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ.... ಯ್ಯಾ...

ಹೆಣ್ಣು : ಹೈಯ್ಯ್ ರೋಜಾ (ಯಾ) ಆಯ್ ಲವ್ ಯೂ (ಫೆಂಟಾಸ್ಟಿಕ್ ಬೇಬಿ ) ಮೈ ಸ್ವೀಟ್ ಹಾರ್ಟ್ (ಅಹ್ಹಹ್ಹಾ)
ಯುವರ್ ಮೌ .. ವ್ವಾ..ವ್ವಾ..
ಕೋರಸ್ : ತೂರೂರೂರು... ತೂರೂರೂರು... ತೂರೂರೂರು... ತೂರೂರೂರು...
ಗಂಡು : ಈ ವಯಸ್ಸೂ ಈ ಮನಸ್ಸೂ ಸೊಗಸೆಲ್ಲ ನಿಮಗಾಗಿ
ಈ ಹೊನ್ನ ಮೈ ಬಣ್ಣ ಚೆಲುವೆಲ್ಲಾ ನನಗಾಗಿ
ಸಂಕೋಚ ಇನ್ನೇಕೇ ಬಾ ಬೇಗ ಹತ್ತಿರ
ಸಂಕೋಚ ಇನ್ನೇಕೇ ಬಾ ಬೇಗ ಹತ್ತಿರ.. ಎಲ್ (ಓ) ವೀ (ವೀ ) ಲವ್ ಮೀ (ಲವ್ ಮೀ )
ಲವ್ ಮೀ (ಲವ್ ಮೀ ) ಲವ್ ಮೀ
ಬಂಗಾರೀ .. ಸಿಂಗಾರೀ ..ಹ್ಹಾ ವಯ್ಯಾರೀ..ಹ್ಹೇ .. ಕಾವೇರೀ ..
ಎಲ್ಲರೂ ನನಗಾಗಿ.. ನೀವೆಲ್ಲರೂ ನನಗಾಗಿ.. ಯ್ಯಾ..

ಕೋರಸ್ : ಲೂಲೂಲೂಲೂ ಲೂಲೂಲೂಲೂ ಲೂಲೂಲೂಲೂ
ಗಂಡು : ಬಿಸಿಲೇನೋ .. ಮಳೆಯೇನೋ.. ಭಯವೇನೋ ನಮಗೀಗ.. ಹ್ಹಹ್ಹಾ..
ದಿನವೆಲ್ಲಾ.. ಆನಂದ.. ಹೊಂದೋಣ ಬಾ ಬೇಗ
ಸಿಹಿಯಾದ ಹೂಂ .. ಮುತ್ತೊಂದ.. ಹೇ.. ಕೊಡು ಬಾರೇ .. ಕೆನ್ನೆಗೇ..
ಸಿಹಿಯಾದ ಹೂಂ .. ಮುತ್ತೊಂದ.. ಹೇ.. ಕೊಡು ಬಾರೇ .. ಕೆನ್ನೆಗೇ..
ಎಲ್ (ಓ) ವೀ (ವೀ ) ಲವ್ ಮೀ (ಲವ್ ಮೀ )
ಲವ್ ಮೀ (ಲವ್ ಮೀ ) ಕೀಸ್ ಮೀ
ಈ ಹೆಣ್ಣೂ .. ಈ ಕಣ್ಣೂ .. ಹ್ಹಾ.. ಈ ಕೆನ್ನೇ .. ಹೇ.ಹೇ... ಈ ಗಲ್ಲಾ...
ಎಲ್ಲಾ ನನಗಾಗಿ.. ಎಲ್ಲಾ ನನಗಾಗಿ.... ...
ಶಬಬಬ ಬಬಬ ಶಬಬರೀಬ ಶಬಬಬ ಬಬಬ ಶಬಬರೀಬ ಪಪಪಪ


Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Nane Raja – ನಾನೇ ರಾಜ1984*SGV

Комментарии

Информация по комментариям в разработке