ಅನ್ನನಾಳದ ಕ್ಯಾನ್ಸರ್|‌ All about Oesophageal Cancer: Part- 2/2 | Dr Sanjeev Kulkarni

Описание к видео ಅನ್ನನಾಳದ ಕ್ಯಾನ್ಸರ್|‌ All about Oesophageal Cancer: Part- 2/2 | Dr Sanjeev Kulkarni

ಇತ್ತೀಚಿನ ದಿನಗಳಲ್ಲಿ ಅನ್ನನಾಳದ ಕ್ಯಾನ್ಸರ್‌ ಜನರಲ್ಲಿ ಹೆಚ್ಚಾಗಿ ಕಂಡುಬರುತಿದ್ದು, ಅದರ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ತಿಳಿದಿರಬೇಕಾಗಿರುವುದು ಅತ್ಯಗತ್ಯ. ಏಪ್ರಿಲ್‌ ತಿಂಗಳನ್ನು ʼಅನ್ನನಾಳದ ಕ್ಯಾನ್ಸರ್‌ʼ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಅನ್ನನಾಳದ ಕ್ಯಾನ್ಸರ್‌ ಕುರಿತು ಈ ವೀಡಿಯೋದಲ್ಲಿ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದಾರೆ, ಡಾ| ಸಂಜೀವ್‌ ಕುಲಕರ್ಣಿ, ಕನ್ಸ್ಲಟಂಟ್, ಸರ್ಜಿಕಲ್‌ ಆಂಕೋಲಜಿ ಹಾಗು ರೋಬೋಟಿಕ್‌ ಸರ್ಜನ್‌, ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.‌

ಈ ವೀಡಿಯೋದಲ್ಲಿ, ಈ ಕೆಳಗಿನ ಮಾಹಿತಿಯನ್ನು ಕಾಣಬಹುದು:

1. ಅನ್ನನಾಳದ ಕ್ಯಾನ್ಸರ್‌ ಗೆ ಚಿಕಿತ್ಸೆಯಾಗಿ ಮಾಡುವ ವಿವಿಧ ಶಸ್ತ್ರಚಿಕಿತ್ಸೆಗಳು ಯಾವುವು?
2. ಶಸ್ತ್ರಚಿಕಿತ್ಸೆಯ ಮೊದಲು ಹಾಗು ನಂತರ ರೋಗಿಯು ಹೇಗೆ ಆರೋಗ್ಯದ ಕಾಳಜಿ ಮಾಡಬೇಕು?
3. ಅಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ನಂತರ ಹೇಗೆ ರೋಗಿಯು ತನ್ನನ್ನು ತಾನು ನೋಡಿಕೊಳ್ಳಬೇಕು? ಮತ್ತೆ ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

ಈ ಮಾಹಿತಿಯನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಲು ಈ ವೀಡಿಯೋವನ್ನು ಶೇರ್‌ ಮಾಡಿ. ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸುವಲ್ಲಿ ಸಹಾಯ ಮಾಡಿ.

The incidence of Oesophageal Cancer is increasing these days and it is important for everyone to be aware of this cancer. Here is a brief video about Oesophageal Cancer by Dr. Sanjeev Kulkarni, Consultant, Surgical Oncology and Robotic Surgeon, at Shankara Cancer Hospitals, Bangalore.
He has given insights about different kinds of surgeries performed for oesophageal cancer, the care that has to be given to patients 'before' and 'after' the surgery, and follow-ups after discharging of the patient who has been diagnosed with Oesophageal Cancer.

Do share the video with your family and friends to increase awareness.

#cancer #oesophagealcancer #oesophagealcancerawareness #oesophagealcancerawarenessmonth #awareness #doctor #healthcare #shankaracancerhospital #medicaleducation #education #contentcreator #cancertreatment #cancerprevention #causes #diagnosis #treatment #treatmentforcancer #cancercare #cancerawareness #endoscopy #chemotherapy #radiotherapy #surgery #canersurgery #doctorsays #drsanjeevkulkarni #cancersupport #trending #medicine #foryou #foryoupage #kannada #kannadavideos #kannadainformationvideo #kannadanewslive #karnataka

Комментарии

Информация по комментариям в разработке