ಲಾಕ್ ಡೌನ್ ನಲ್ಲಿ ನಿಂತ ಬಸ್....ರೈಟ್ ರೈಟ್ ಹೇಳುವ ವ್ಯಕ್ತಿಗಳ ಜೀವನ ಈಗ ರಾಂಗ್ ಸೈಡಲ್ಲಿ.....!!

Описание к видео ಲಾಕ್ ಡೌನ್ ನಲ್ಲಿ ನಿಂತ ಬಸ್....ರೈಟ್ ರೈಟ್ ಹೇಳುವ ವ್ಯಕ್ತಿಗಳ ಜೀವನ ಈಗ ರಾಂಗ್ ಸೈಡಲ್ಲಿ.....!!

ಕರಾವಳಿ ಜಿಲ್ಲೆಯ ಸಂಚಾರಿ ಜಾಲದ ಜೀವನಾಡಿ ಅಂದ್ರೆ ಖಾಸಗಿ ಬಸ್ಸುಗಳು! ಒಂದು ತಿಂಗಳಿಂದ ನಿಂತಲ್ಲೇ ನಿಂತು ಸಾವಿರಾರು ಬಸ್ಸುಗಳ ಟಯರು ಕೂಡಾ ಮಣ್ಣಲ್ಲಿ ಹೂತು ಹೋಗಿದೆ. ಅಂತೆಯೇ ಬಸ್ ಚಾಲಕರು ಮತ್ತು ಕಂಡೆಕ್ಟರ್ ಗಳ ಬದುಕು ಕೂಡಾ ಮೂರಾಬಟ್ಟೆಯಾಗಿದೆ. ಸಂಬಳವಿಲ್ಲದೆ ಬದುಕುವ ಆತಂಕದ ಜೊತೆಗೆ ಅನಿಶ್ಚಿತ ಭವಿಷ್ಯದ ಬಗೆಗೂ ಇವರು ಚಿಂತಾಕ್ರಾಂತರಾಗಿದ್ದಾರೆ.


ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
   / @nammakudlanews24x7  
view_as=subscriber
► Like us on Facebook:https:   / nammakudla24x7  
► Follow us on Twitter:   / kudlanamma  

Комментарии

Информация по комментариям в разработке