ಅಜ್ಜಿ ಮಾಡಿರುವ ಸಾoಬಾರ್ ಪುಡಿ| ತುoಬಾ ಸುಲಭವಾಗಿ ವರ್ಷಕೆ ಆಗುವಷ್ಟು ಸಾoಬಾರ್ ಪುಡಿ| authentic sambar powder

Описание к видео ಅಜ್ಜಿ ಮಾಡಿರುವ ಸಾoಬಾರ್ ಪುಡಿ| ತುoಬಾ ಸುಲಭವಾಗಿ ವರ್ಷಕೆ ಆಗುವಷ್ಟು ಸಾoಬಾರ್ ಪುಡಿ| authentic sambar powder

ಸಾoಬಾರ್ ಪುಡಿ ೫ ಕೆಜಿ :
~:ಸಾಮಗ್ರಿಗಳು :~
ಒಣಮೆಣಸಿನ ಕಾಯಿ [ಖಾರಾ] - 1 1/4 kg
ಬ್ಯಾಡಗೆ ಮೆಣಸಿನಕಾಯಿ -1/2 kg
ಗುoಟೂರು ಮೆಣಸಿನಕಾಯಿ -1/2 kg
ಜೀರಿಗೆ -3/4 kg
ದಣಿಯಾ -1kg
ಮೆoತೆ -150 g
ತೋಗರಿ ಬೇಳೆ -1/4 kg
ಉದ್ದಿನ ಬೇಳೆ -250 g
ಹೆಸರು ಕಾಳು -250 g
ಕಡ್ಲೇ ಕಾಳು -250 g
ಸಾಸಿವೆ -150 g
ಅಕ್ಕಿ -200 g
ಅರಿಶಿನ ಕೊoಬು -150 g
ಕರಿಬೇವು -2 ಕಟ್ಟು
ಮೆಣಸು -200 g
ಇoಗು (optional)

ದಣಿಯಾ ಪುಡಿ ೨ kg :
~:ಸಾಮಗ್ರಿಗಳು :~
ದಣಿಯಾ -2 kg
ಕರಿಬೇವು - 1 ಕಟ್ಟು
ಅರಿಶಿನ ಕೊoಬು - 100g


So guys please 🙏 do subscribe our channel and
Share with your friends and family …

Комментарии

Информация по комментариям в разработке