Ways to Improve Gut Health | ಕರುಳು ಆರೋಗ್ಯವಾಗಿ ಇರಬೇಕು ಎಂದರೆ, ಈ ಟಿಪ್ಸ್ ಫಾಲೋ ಮಾಡಬೇಕು

Описание к видео Ways to Improve Gut Health | ಕರುಳು ಆರೋಗ್ಯವಾಗಿ ಇರಬೇಕು ಎಂದರೆ, ಈ ಟಿಪ್ಸ್ ಫಾಲೋ ಮಾಡಬೇಕು

#GutHealth #HealthTips #ಕರುಳುಸ್ವಾಸ್ಥ್ಯ

ಹೊಟ್ಟೆಯೊಳಗಿನ ಕರುಳು ಆರೋಗ್ಯವಾಗಿದ್ದು, ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ನಾವು ಸೇವಿಸುವ ಆಹಾರ ಪದಾರ್ಥಗಳು ಕೂಡ ಚೆನ್ನಾಗಿ ಜೀರ್ಣವಾಗುತ್ತದೆ ಹಾಗೂ ದೇಹದೊಳಗೆ ನಡೆಯಬೇಕಾದ ಎಲ್ಲಾ ಪ್ರಕ್ರಿಯೆಗಳು ಕೂಡ ಸರಿಯಾಗಿ ನಡೆಯುತ್ತವೆ. ಆದರೆ ಈ ಪ್ರಕ್ರಿಯೆ ಸರಿಯಾಗಿ ನಡೆಯಬೇಕೆಂದ್ರೆ, ಕರುಳು ಸ್ನೇಹಿ ಆಗಿರುವ ಆಹಾರಗಳನ್ನು ಸೇವಿಸಬೇಕು ಹಾಗೂ ಕೆಲವೊಂದು ಆರೋಗ್ಯಕಾರಿ ಜೀವನಶೈಲಿಯನ್ನು ಅನುಸರಿಸಬೇಕು. ಈ ಬಗ್ಗೆ ವೈದ್ಯರಾದ ಡಾ.ಮಂಜಿರಿ ಸೋಮಶೇಖರ್ ಅವರು ಕೆಲವೊಂದು ಉಪಯುಕ್ತ ಮಾಹಿತಿಯನ್ನು ಇಂದಿನ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке