ಬಿದಿರು ಕರಳೆ ಸಾರು ಬಹಳ ಸುಲಭವಾಗಿ ಯಾವ ರೀತಿ ಮಾಡಬಹುದು ಗೊತ್ತಾ I How t o make Bidiru Kalale Saaru in kannada

Описание к видео ಬಿದಿರು ಕರಳೆ ಸಾರು ಬಹಳ ಸುಲಭವಾಗಿ ಯಾವ ರೀತಿ ಮಾಡಬಹುದು ಗೊತ್ತಾ I How t o make Bidiru Kalale Saaru in kannada

ಬಿದಿರು ಕಡಲೆ ಸಾರು ಮಾಡಲು ಬೇಕಾದ ಪದಾರ್ಥಗಳು
ಬಿದಿರು ಕಡಲೆ 2 ಕಪ್ ಅಳತೆ
ಕಡಲೆ ಕಾಳು ಕಾಲು ಕಪ್
ಹೆಸರು ಕಾಳು ಕಾಲು ಕಪ್
ಹಳಸಂದೆ ಕಾಳು ಕಾಲು ಕಪ್
ಅವರೇ ಬೇಳೆ ಅರ್ಧ ಕಪ್
ಚಿಕ್ಕಡಿ ಕಾಯಿ 1 ಕಪ್
ಬೀನ್ಸ್ 1 ಕಪ್
ಬದನೆಕಾಯಿ 2
ಆಲೂಗಡ್ಡೆ 2
ಹಾಲು ಅರ್ಧ ಲೀಟರ್
ತೆಂಗಿನಕಾಯಿ ತುರಿ ಅರ್ಧ ಕಪ್
ಒಣ ಮೆಣಸಿನಕಾಯಿ 20
ಗಸಗಸೆ ಒಂದು ಟೇಬಲ್ ಸ್ಪೂನ್
ಕಾಳು ಮೆಣಸು 15
ಬೆಳ್ಳುಳ್ಳಿ 2 ಗೆಡ್ಡೆ
ಅಕ್ಕಿ 4 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #BhagyaTv #BhagyaTvKannada #BidiruSaaru

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке