'ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ' ಪುಸ್ತಕದ ಮೂರನೇ ಮುದ್ರಣದ ಬಿಡುಗಡೆ | ಹರಿವು ಬುಕ್ಸ್‌

Описание к видео 'ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ' ಪುಸ್ತಕದ ಮೂರನೇ ಮುದ್ರಣದ ಬಿಡುಗಡೆ | ಹರಿವು ಬುಕ್ಸ್‌

ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತಕದ ಮೂರನೇ ಮುದ್ರಣದ ಲೋಕಾರ್ಪಣೆ ಸಮಾರಂಭ

ಡಾ.ಟಿ.ಆರ್.ಅನಂತರಾಮು ಅವರ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತದ ಮೂರನೇ ಮುದ್ರಣದ ಪ್ರತಿಯನ್ನು ಕೊಳ್ಳಲು ಭೇಟಿ ನೀಡಿ:
https://harivubooks.com/products/karn...

ದಿನಾಂಕ: 14/07/2024
ಸಮಯ: ಬೆಳಿಗ್ಗೆ 10 ಗಂಟೆ
ಲೋಕಾರ್ಪಣೆ ಡಾ. ಎಚ್.ವಿ. ನಾಗರಾಜ ರಾವ್‌, ಹಿರಿಯ ಸಂಸ್ಕೃತ ವಿದ್ವಾಂಸರು, ಮೈಸೂರು.
ಅಧ್ಯಕ್ಷತೆ : ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ, ಹಿರಿಯ ವಿದ್ವಾಂಸರು, ಪಂಪ ಪ್ರಶಸ್ತಿ ಪುರಸ್ಕೃತರು.
ಅತಿಥಿಗಳು: ಡಾ.ಎನ್‌.ಎಸ್.ತಾರಾನಾಥ, ನಿವೃತ್ತ ಕನ್ನಡ ಪ್ರಾಧ್ಯಾಪಕರು,ಸಂಶೋಧಕರು,ಮೈಸೂರು.
ಉಪಸ್ಥಿತಿ : ಡಾ.ಟಿ.ಆರ್.ಅನಂತರಾಮು, ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ
ಪುಸ್ತಕದ ಸಂಪಾದಕರು
ಸ್ಥಳ: ಗಾನ ಭಾರತಿ ಸಂಗೀತ ಮತ್ತು ನೃತ್ಯ ಶಾಲೆ,
ವೀಣೆ ಶೇಷಣ್ಣ ಭವನ, ಆದಿಚುಂಚನಗಿರಿ ರಸ್ತೆ,
ಅಶೋಕಪುರಂ ಪೊಲೀಸ್ ಠಾಣೆ ಪಕ್ಕ, ಜಯನಗರ,
ಕುವೆಂಪು ನಗರ, ಮೈಸೂರು, ಕರ್ನಾಟಕ 570023

#DrTRAnantharamu #Thirdedition #Harivubooks

Комментарии

Информация по комментариям в разработке