Pavana Kateelali Bhakti Bhajan Song |ಪಾವನ ಕಟೀಲಲಿ| Lyrics

Описание к видео Pavana Kateelali Bhakti Bhajan Song |ಪಾವನ ಕಟೀಲಲಿ| Lyrics

Pavana Kateelali Bhakti Bhajan Song |ಪಾವನ ಕಟೀಲಲಿ with Lyrics
#bhajane #kateel #bhajanmusic
@nadasankeerthanamangalore2103
‪@shreevidyaks7822‬

Singer: ಶ್ರೀ ವಿದ್ಯಾ ಮಂಗಳೂರು.
ನಾದ ಸಂಕೀರ್ತನಾ ಮಂಗಳೂರು
Nada Sankeerthana Mangalore.
kannada bhajan song

Kannada Lyrics :
ಪಾವನ ಕಟೀಲಲಿ ನಂದಿನಿ ಹರಿವಳು ಆನಂದ ಮಹದಾನಂದ.
ದುರಿತಗಳೆಲ್ಲವೂ ದೂರವಾಗುವುದು
ಕಳೆವುದು ಎಲ್ಲಾ ಭವಭಂಗ |ಪ |

ನವರಾತ್ರಿಯಲಿ ನವವಿಧ ಪೂಜೆಯನು
ಸ್ವೀಕರಿಸುವಳು ಭ್ರಮರಾಂಬಿಕೆಯು
ಪರಿಪರಿಯಿಂದಲಿ ಬೇಡಿದೆ ಅವಳನು
ವರಲಕ್ಷ್ಮಿ ಇವಳು ಪೊರೆವಳು ನಮ್ಮ |ಪ |

ಹೂವಿನ ಪೂಜೆಯ ಅಲಂಕಾರದಲಿ
ಶೋಭಿಸುತ್ತಿಹಳು ದುರ್ಗಂಬಿಕೆಯು
ಪಟ್ಟೆ ಪೀತಂಬರಾ ಸೀರೆಯ ಧರಿಸಿದ
ಸರ್ವ ಮಂಗಳೆ ಇವಳು ದುರ್ಗಂಬಿಕೆಯು
|ಪ |

|||ಭ್ರಮರಾಂಬೆ ನಮಃ ಕಟೀಲಾಂಬೆ ನಮಃ|||

pavana kateelali
pavana kateelali nandini
nada sankeerthana mangalore
akhanda bhajan
bhajan music
shree durgaparameshwari temple kateel
kateelu

Комментарии

Информация по комментариям в разработке