Kumbalagodu Village Festival Grand Celebrated By All Gram Panchayati Members of Kumbalagodu

Описание к видео Kumbalagodu Village Festival Grand Celebrated By All Gram Panchayati Members of Kumbalagodu

ಬೆಂಗಳೂರು ಕುಂಬಳಗೋಡಿನಲ್ಲಿ ಗ್ರಾಮ ದೇವತೆಯಾದ ಮಾರಮ್ಮದೇವಿಯ ಜಾತ್ರಾ ಮಹೋತ್ಸವವು ನಡೆಯಿತು.ಈ ಜಾತ್ರಾ ಮಹೋತ್ಸವದಲ್ಲಿ ಸುಮಾರು ಹದಿನೈದು ಸಾವಿರ ಭಕ್ತಾದಿಗಳು ಆಗಮಿಸಿದ್ದರು.ಈ ಜಾತ್ರೆಯು 5ವರ್ಷಗಳಿಗೊಮ್ಮೆ ನೆಡೆಯುತ್ತದೆ.ಈ ಜಾತ್ರಾ ಮಹೋತ್ಸವದಲ್ಲಿ ಸಹಕಾರ ಸಚಿವರಾದ ಸೋಮಶೇಖರ್ ಗೌಡ್ರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಕುಂಬಳಗೋಡು ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀ ಪಟೇಲ್ ದೇವರಾಜ್ ರವರು ಹಾಗೂ ಕುಂಬಳಗೋಡಿನ ಗ್ರಾಮಸ್ಥರು,ಗುರುಹಿರಿಯರು, ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ದೇವರ ಆಶೀರ್ವಾದವನ್ನು ಪಡೆದರು.

Комментарии

Информация по комментариям в разработке