KA36 ಲವ್ / Lovers Day Special / Short Film / 2024

Описание к видео KA36 ಲವ್ / Lovers Day Special / Short Film / 2024

KA36 ಲವ್
ರಾಯಚೂರು ಮೂಲದ ಒಂದು ಹಳ್ಳಿಯಿಂದ ನೂರಾರು ಕನಸು ಹೊತ್ತು ಬೆಂಗಳೂರಿಗೆ ಬರುವ ಮುಗ್ದ ಹುಡುಗಿ ಕೀಚಕರ ಕೈಗೆ ಸಿಕ್ಕಿ ಏನಾಗುತ್ತಾಳೆ ಎಂಬುದೇ ಕತೆಯ ಸಾರಾಂಶ.
ಪ್ರೀತಿ, ಮಮತೆ, ಮುಗ್ಧತೆ, ಕ್ರೌರ್ಯ, ದುಃಖ, ಎಲ್ಲವೂ ಇರುವಂತ ಪ್ರತಿಯೊಬ್ಬರಿಗೂ ಇಷ್ಟವಾಗುವಂತ ಚಿತ್ರ.
ಕಲಾವಿದರು:
N.S. ಚಿರು, ರಿಜ್ವಾನ್, ರತ್ನ, ಬಸವರಾಜ್,ಮರ್ರು ಬೀಮ್ ರಾವ್, ಚನ್ನು ಚಾರ್ಲಿ ,ಸಿಂಚನ, ತಿರುಪತಿ, ಕವಿತ, ಮಮತ , ಸುಮ, ಮಾಂತೇಶ್, ಚಕ್ರವರ್ತಿ, ಶಂಕರ್, ಗ್ಯಾನಪ್ಪ.
A Film By - NS Chiru
post-production - venkatesh Laggere (UC Star Making Studio)

music on : besound.com

Комментарии

Информация по комментариям в разработке