Please Subscribe to our youtube channel at / @mysurumalligefreevideos
How to clean and manage woman pubic hair
Get ready to break the silence around women's intimate health! In this video, we're diving into the world of pubic hair - from its benefits and drawbacks to hygiene tips and removal methods. Join us as we explore the myths, taboos, and realities surrounding pubic hair, and discover how to take control of your own intimate health and wellness. Whether you're a seasoned pro or just starting to explore your body, this video is for you!
Indian woman, matured young female, Cleaning and maintaining pubic hair, manage your pubic hair, can impact your health and comfort. women’s health, hair removal techniques, shaving, waxing, infection, skin issues, women sexual health and body care, women selfcare tips, dermatologist, laser hair reduction
ಖಾಸಗಿ ಭಾಗಗಳಲ್ಲಿ ಕಿರಿಕಿರಿ ಮಾಡುವ ಕೂದಲು ತೆಗೆಯುವುದು ಹೇಗೆ?
ಗೆಳಯಿಯರೇ ನಿಮ್ಮ ನಿಮ್ಮ ಪ್ರೈವೇಟ್ ಪಾರ್ಟ್ಸ್ ಕೂದಲು ತೆಗೆಯಲು ಯಾವುದು ಉತ್ತಮ ವಿಧಾನ? ಇಲ್ಲಿದೆ ನೋಡಿ ವೈದ್ಯರ ಸಲಹೆಗಳು ಮಹಿಳೆಯರು ದೇಹದ ಪ್ರತಿಯೊಂದು ಭಾಗವನ್ನೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುವವರು ತ್ವಚೆ, ಕೂದಲಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಹೆಚ್ಚಿನವರು ಮುಖದ ಸೌಂದರ್ಯದ ಜೊತೆಗೆ ಕೈ ಕಾಲುಗಳ ಸೌಂದರ್ಯಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಕೈಕಾಲುಗಳಲ್ಲಿ ಕಾಣಿಸಿಕೊಳ್ಳುವ ಬೇಡವಾದ ಕೂದಲನ್ನು ತೆಗೆಯುವುದು ಸ್ವಲ್ಪ ಕಿರಿಕಿರಿ ಮತ್ತು ರೇಜಿಗೆಯ ಕೆಲಸ. ಕೆಲವರು ಮನೆಯಲ್ಲಿಯೇ ಸ್ವಚ್ಛಗೊಳಿಸುವ ಕೆಲಸ ಮಾಡಿದರೆ ಇನ್ನು ಕೆಲವರು ಅದಕ್ಕಾಗಿ ಸೀದಾ ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಬೇಡವಾದ ಕೂದಲನ್ನು ತೆಗೆಯಲು ಸರಿಯಾದ ವಿಧಾನದ ಬಗ್ಗೆ ಇಲ್ಲಿ ಸಮಗ್ರ ಮಾಹಿತಿ ನೀಡಿದ್ದೇವೆ ನೋಡಿ.
ಮಹಿಳೆಯರಿಗೆ ಸೌಂದರ್ಯವೆಂಬುದು ಬಹಳ ಮುಖ್ಯ. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ಕಾಣಿಸಿಕೊಳ್ಳುವ ಬೇಡವಾದ ಕೂದಲು ನಿಮ್ಮ ಸೌಂದರ್ಯವನ್ನು ಕುಗ್ಗಿಸುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಬುಡಸಮೇತ ಅಲ್ಲಾಡಿಸಿಬಿಡುತ್ತದೆ. ಮುಖ, ಕೈ-ಕಾಲುಗಳಲ್ಲಿ ಬೇಡವಾದ ಕೂದಲನ್ನು ತೆಗೆಯಲು ನಾವು ಎಷ್ಟು ಕಾಳಜಿ ವಹಿಸುತ್ತೇವೆಯೋ ಪ್ರೈವೆಟ್ ಪಾರ್ಟ್ ಗಳ ಕೂದಲನ್ನು ತೆಗೆಯಲು ಅಷ್ಟೇ ಕಾಳಜಿ ವಹಿಸಬೇಕಾಗುತ್ತದೆ. ಕೂದಲು ತೆಗೆಯುವಾಗ ಯಾವುದೇ ಗಾಯವಾಗದಂತೆ ಅಥವಾ ಯಾವುದೇ ಸೈಡ್ ಎಫೆಕ್ಟ್ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.
ಕೆಲವರು ಕಚ್ಚಾ ವಿಧಾನದಲ್ಲಿ ಇದನ್ನು ಕತ್ತರಿಯಿಂದ ಕತ್ತರಿಸಿದರೆ, ಇನ್ನು ಕೆಲವರು ರೇಜರ್ ಅಥವಾ ಕೂದಲು ತೆಗೆಯುವ ಕ್ರೀಮ್‌ಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅದಕ್ಕಾಗಿ ನಾನಾ ಪೌಡರ್‌ಗಳು ಬಂದಿವೆ. ಲೇಸರ್ ಚಿಕಿತ್ಸೆಗಳು ಸಹ ಜನಪ್ರಿಯವಾಗಿವೆ. ಅನೇಕ ಮಹಿಳೆಯರು ಕೊನೆಯ ಎರಡು ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಪ್ರೈವೆಟ್ ಪಾರ್ಟ್‌ಗಳ ಕೂದಲು ತೆಗೆಯಲು ಯಾವುದು ಉತ್ತಮ ವಿಧಾನ ಎಂಬುದನ್ನು ಇಲ್ಲಿ ತಿಳಿಯೋಣ. ಖಾಸಗಿ ಭಾಗದ ಕೂದಲನ್ನು ಸ್ವಚ್ಛಗೊಳಿಸುವ ಸರಿಯಾದ ಮಾರ್ಗವನ್ನು ನುರಿತ ಲೈಂಗಿಕ ಚಿಕಿತ್ಸಕರು ಮತ್ತು ಮಹಿಳಾ ಆರೋಗ್ಯ ತಜ್ಞರ ನೆರವನ್ನು ಪಡೆಯಿರಿ.
ಕೆಲ ಮಹಿಳಾ ಆರೋಗ್ಯ ತಜ್ಞರು ಟ್ರಿಮ್ ಮಾಡುವುದು ಅಥವಾ ಕತ್ತರಿಸುವುದು ಅತ್ಯುತ್ತಮ ವಿಧಾನ ಎಂದು ಹೇಳುತ್ತಾರೆ. ಸಣ್ಣ ಗಾತ್ರದ ಕತ್ತರಿಯನ್ನು ಬಳಸಿ, ಕೂದಲನ್ನು ಕತ್ತರಿಸಬಹುದು. ತುಂಬಾ ದೊಡ್ಡ ಕತ್ತರಿಯನ್ನು ಬಳಸಬೇಡಿ. ನಿಮ್ಮ ಹಿಡಿತಕ್ಕೆ ಸಿಗುವಂತಹ, ಆರಾಮದಾಯಕವಾದಷ್ಟು ಟ್ರಿಮ್ ಮಾಡಿ, ಯಾವುದೇ ಗಾಯವಾಗದಂತೆ ಜಾಗರೂಕತೆ ವಹಿಸಿ.
ನೀವು ಹೆಚ್ಚು ಕ್ಲೀನ್ ಮಾಡಬೇಕೆಂದು ಬಯಸಿದರೆ, ರೇಜರ್ ಬಳಸಬಹುದು. ಇದು ಕ್ರೀಮ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳನ್ನು ಸಹ ಒಳಗೊಂಡಿದೆ. ನೀವು ಇವುಗಳನ್ನು ಬಳಸುತ್ತಿದ್ದರೆ, ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಕಡಿತಗಳು ಅಥವಾ ಗಾಯಗಳು ಸಂಭವಿಸಬಹುದು. ಸಾವಕಾಶವಾಗಿ ಕ್ಲೀನ್ ಮಾಡಿ, ಅವಸರ ಮಾಡಿಕೊಳ್ಳಬೇಡಿ.
Информация по комментариям в разработке