ನಿನ್ನ ಬಿಟ್ಟು ನಾ ಏನು ಮಾಡಲಿ| Ninna bittu na enu madali | New Kannada worship Song By Pr Wilson Matthew

Описание к видео ನಿನ್ನ ಬಿಟ್ಟು ನಾ ಏನು ಮಾಡಲಿ| Ninna bittu na enu madali | New Kannada worship Song By Pr Wilson Matthew

ನಿನ್ನ ಬಿಟ್ಟು ನಾ ಏನು ಮಾಡಲಿ || Ninna bittu na enu madali | New Kannada worship Songs

Song lyrics :

ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ನೀನೆ ನನ್ನ ದುರ್ಗಾವೂ ಆಶ್ರಯ ವಾಗಿರಿವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ

1. ನನ್ನ ಜೀವತವೂ ನೀವು ಉಜ್ಜೀ ವಗೊಳಿಸು
ನನ್ನ ದಾರಿಯನ್ನು ನೀವು ಸ್ಥಿರ ಪಡಿಸಿ
ಜೀವ ವಕ್ಯವ ನನ್ನ ಬಾಯಲ್ಲಿ ಕೊಟ್ಟು (ಇಟ್ಟು)
ಹೊಸ ಕೃಪೆ ನೀಡಿ ನನ್ನ ನಡೆಸಿರುವೆ – ನಿನ್ನ ಬಿಟ್ಟು

2.ಸಾಲಗಳಲ್ಲಿ ನಾನು ಹೆದರುವಾಗ
ತಂದೆಯಾಗಿ ಬಂದು ನನ್ನ ಬಿಡಿಸಿದ ನು
ರೋಗದ ಮಂಚದಲ್ಲಿ ಮಲಗಿರುವಾಗ
ವೈದ್ಯನಾಗಿ ಬಂದು ಹೊಸ ಶಕ್ತಿ ನೀಡಿದೆ

3.ಹಲ್ಲೆಲೂಯ ಹಾಡಿ ನಾನು ಆರಾ ಧಿಸುವೆ
ಕೈತಾಳ ತಟ್ಟಿ ನಾನು ಕೋಂಡಾಡು ವೆನು
ಪ್ರೇಮ ಪಿತನೆ ನಾನು ಆರಾಧಿಸುವೆ
ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವೆ

Follow me on: Share, Support, Subscribe
******************************************
WhatsApp: https://bit.ly/2v6GhYk
Facebook :   / revpauljoy  
YouTube : http://bit.ly/2ATqxWD
subscribe : http://bit.ly/2ATqxWD
twitter:   / mpauljoy  
instagram:   / pauljoym  
Email us at : [email protected]
Website: www.pauljoy.in/
********************************
Click here to join our WhatsApp service: https://bit.ly/2v6GhYk

For inspirational sermons on whatsapp, contact 09071093850

For more inspirational messages click here to subscribe : http://bit.ly/2ATqxWD

For inspirational video sermons, like our page. :   / revpauljoy  

Click here to visit official website : http://www.pauljoy.in/

ನಿನ್ನ ಬಿಟ್ಟು ನಾ ಏನು ಮಾಡಲಿ || Ninna bittu na enu madali |
ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ನೀನೆ ನನ್ನ ದುರ್ಗಾವೂ ಆಶ್ರಯ ವಾಗಿರಿವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ

1. ನನ್ನ ಜೀವತವೂ ನೀವು ಉಜ್ಜೀ ವಗೊಳಿಸು
ನನ್ನ ದಾರಿಯನ್ನು ನೀವು ಸ್ಥಿರ ಪಡಿಸಿ
ಜೀವ ವಕ್ಯವ ನನ್ನ ಬಾಯಲ್ಲಿ ಕೊಟ್ಟು (ಇಟ್ಟು)
ಹೊಸ ಕೃಪೆ ನೀಡಿ ನನ್ನ ನಡೆಸಿರುವೆ – ನಿನ್ನ ಬಿಟ್ಟು

2.ಸಾಲಗಳಲ್ಲಿ ನಾನು ಹೆದರುವಾಗ
ತಂದೆಯಾಗಿ ಬಂದು ನನ್ನ ಬಿಡಿಸಿದ ನು
ರೋಗದ ಮಂಚದಲ್ಲಿ ಮಲಗಿರುವಾಗ
ವೈದ್ಯನಾಗಿ ಬಂದು ಹೊಸ ಶಕ್ತಿ ನೀಡಿದೆ – ನಿನ್ನ ಬಿಟ್ಟು

3.ಹಲ್ಲೆಲೂಯ ಹಾಡಿ ನಾನು ಆರಾ ಧಿಸುವೆ
ಕೈತಾಳ ತಟ್ಟಿ ನಾನು ಕೋಂಡಾಡು ವೆನು
ಪ್ರೇಮ ಪಿತನೆ ನಾನು ಆರಾಧಿಸುವೆ
ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವೆ

For more inspirational messages click here to subscribe :

http://bit.ly/2ATqxWD

Комментарии

Информация по комментариям в разработке