ಯಾರು ಈ ಮಲ್ಲಿಕಾರ್ಜುನ ಮುತ್ಯಾ? ಉತ್ತರ ಕರ್ನಾಟಕದ ದೇವ್ರು ಅನ್ನೋದ್ಯಾಕೆ ಜನ? yadagiri Mallikarjuna mutya

Описание к видео ಯಾರು ಈ ಮಲ್ಲಿಕಾರ್ಜುನ ಮುತ್ಯಾ? ಉತ್ತರ ಕರ್ನಾಟಕದ ದೇವ್ರು ಅನ್ನೋದ್ಯಾಕೆ ಜನ? yadagiri Mallikarjuna mutya

#mallikarjunmutya #mallikarjunamutya #yadagiri #mohalroja #shahapura #uttarakarnataka

ಮಲ್ಲಿಕಾರ್ಜುನ ಮುತ್ಯಾ. ಸದ್ಯ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ 25 ವರ್ಷದ ಯುವಕ. ಇವ್ರು ಹೊರಗಡೆ ಬರ್ತಿದ್ದ ಹಾಗೆ ಕಾಲಿಗೆ ಬೀಳೋಕೆ, ಆಶೀರ್ವಾದ ಪಡೆಯೋಕೆ ಜನ ಮುಗಿಬೀಳ್ತಾರೆ‌. ಹಾಗಾದ್ರೆ ಯಾರು ಈ ಮಲ್ಲಿಕಾರ್ಜುನ ಮುತ್ಯಾ. ಇವ್ರ ಪವಾಡಗಳು ಏನು? ಆ ವಿವರ ಇಲ್ಲಿದೆ.
photo credit - Google

third eye
third eye kannada

Комментарии

Информация по комментариям в разработке