ಮೊಳಕೆ ಕಟ್ಟಿದ ಹೆಸರುಕಾಳಿನ ಸಲಾಡ್ ಉತ್ತಮ ಆರೋಗ್ಯಕ್ಕೆ ತೂಕ ಕಡಿಮೆ ಮಾಡೋದಕ್ಕೆ ಒಳ್ಳೆ ಆಹಾರ I Healthy sprout salad

Описание к видео ಮೊಳಕೆ ಕಟ್ಟಿದ ಹೆಸರುಕಾಳಿನ ಸಲಾಡ್ ಉತ್ತಮ ಆರೋಗ್ಯಕ್ಕೆ ತೂಕ ಕಡಿಮೆ ಮಾಡೋದಕ್ಕೆ ಒಳ್ಳೆ ಆಹಾರ I Healthy sprout salad

ಮೊಳಕೆ ಕಟ್ಟಿದ ಹೆಸರುಕಾಳಿನ ಚಾರ್ಟ್ಸ್ ಮಾಡಲು ಬೇಕಾದ ಪದಾರ್ಥಗಳು
ಮೊಳಕೆ ಕಟ್ಟಿದ ಹೆಸರುಕಾಳು 1 ಕಪ್
ಸೌತೆಕಾಯಿ ಅರ್ಧ ಕಪ್ ನಷ್ಟು
ಟೊಮೊಟೊ ಹಣ್ಣು 1
ಕ್ಯಾರೆಟ್ 1
ಕ್ಯಾಪ್ಸಿಕಂ ಅರ್ಧ
ಕೊತ್ತಂಬರಿ ಸೊಪ್ಪು ಸ್ವಲ್ಪ
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಕರಿ ಕಾಳು ಮೆಣಸಿನ ಪುಡಿ ಅರ್ಥ ಟೀ ಸ್ಪೂನ್
ಜೀರಿಗೆ ಪುಡಿ ಅರ್ಧ ಟೀ ಸ್ಪೂನ್
ಅಚ್ಚಕಾರದ ಪುಡಿ ಅರ್ಧ ಟೀ ಸ್ಪೂನ್
ಅಂಚುರ್ ಪೌಡರ್ / ಒಣ ಮಾವಿನಕಾಯಿ ಪುಡಿ ಅರ್ಧ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
   / @bhagyatvvlogs  

#recipesinkannada #bhagyatv #salad #healthyfood

Комментарии

Информация по комментариям в разработке