Manjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ

Описание к видео Manjamma Jogathi Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ

ಮಾಧ್ಯಮ ಅನೇಕ | Web Interview | Manjamma Jogathi | ಬಿಚ್ಚಿಟ್ಟ ಬುತ್ತಿ | Web Sambhashane

ಜೋಗತಿ ಮಂಜಮ್ಮ

ಹುಟ್ಟಿದ್ದು ಗಂಡುಮಗನಾಗಿ ಹುಟ್ಟಿದವರು. ಮಂಜುನಾಥ ಆಗಿದ್ದ ಇವರಲ್ಲಿನ ಮನೋದೈಹಿಕ ಬದಲಾವಣೆಗಳು ಇವರನ್ನು ಮಂಜಮ್ಮನಾಗಿ ಪರಿವರ್ತನೆಯಾಗಲು ಕಾರಣವಾದವು. ಇಂಥ ಬದಲಾವಣೆಗೆ ಸ್ವಂತ ಕುಟುಂಬ ಮತ್ತು ಬಂಧುಗಳಿಂದ ದೊರೆತಿದ್ದು ತಿರಸ್ಕಾರ, ಅವಮಾನ, ಮನೆತನದ ಗೌರವ ಹಾಳಾಯಿತು ಎಂಬ ನೆಪದಿಂದ ಬಹಿಷ್ಕಾರ. ಸಮಾಜದ ಈ ಎಲ್ಲಾ ಅಪಮಾನ, ಕಿರಿಕಿರಿಗಳೆಲ್ಲವನ್ನೂ ಮೆಟ್ಟಿ ನಿಂತು, ಚೌಡಿಕೆ ವಾದ್ಯ ಹಿಡಿದು ಜೋಗಮ್ಮನ ಹಾಡು ಹೇಳುತ್ತಾ, ನಾನೂ ಕೂಡ ಎಲ್ಲರಂತೆ ಮನುಷ್ಯಳು, ನನಗೂ ಬದುಕುವ ಹಕ್ಕಿದೆ ಎಂದು ಸಾಧಿಸಿ ತೋರಿಸಿದರು ಮಂಜಮ್ಮ.

ಜೀವನೋಪಾಯಕ್ಕೆ ಮಾರ್ಗ ಎಂದು ಇವರು ಕಲಿತ ಜೋಗತಿ ನೃತ್ಯ, ಇವತ್ತಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಒಂದು ಕಲಾ ಪ್ರಕಾರವಾಗಿ ಗುರುತಿಸಲ್ಪಡುತ್ತಿದೆ. ಮಂಜಮ್ಮ ಜೋಗತಿ ಮತ್ತು ತಂಡದವರು ಆಕಾಶವಾಣಿ, ದೂರದರ್ಶನಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಂಪಿ ಉತ್ಸವವೂ ಸೇರಿದಂತೆ ಹತ್ತಾರು ಉತ್ಸವಗಳಲ್ಲಿ ಜೋಗತಿ ನೃತ್ಯ ನಡೆಸಿಕೊಟ್ಟು ಜನಮನ ಗೆದ್ದಿದ್ದಾರೆ. ಜೋಗತಿ ನೃತ್ಯದಲ್ಲಿನ ಪ್ರಾವೀಣ್ಯತೆ ಇವರಿಗೆ ಕರ್ನಾಟಕ ನಾಟಕ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಅಷ್ಟೇ ಅಲ್ಲ ೨೦೧೯ರಲ್ಲಿ ರಾಜ್ಯಸರ್ಕಾರ ಜೋಗತಿ ಮಂಜಮ್ಮನವರನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ನೇಮಕ ಮಾಡಿದೆ. ಇಂತಹ ವಿಭಿನ್ನ, ವಿಶಿಷ್ಟ ಬದುಕನ್ನು ಕಂಡುಕೊಂಡ ಜಾನಪದ ನೃತ್ಯ ಕಲಾವಿದೆ ಜೋಗತಿ ಮಂಜಮ್ಮ ಮಾಧ್ಯಮ ಅನೇಕ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿಯ ಅತಿಥಿ.

#ManjammaJogati #PadmaShri #KarnatakaJanapadaAcademy #BManjammaJogati #JogatiManjamma #KannadaRajyotsavaAward #JanapadaLokaAward #FolkArtiste #JanapadaSongs #JanapadaLoka #ChairpersonOfJanapadaLoka #JogatiNritya #Transgender #ನಡುವೆ ಸುಳಿವ ಹೆಣ್ಣು #NaduveSulivaHennu #ManjammaJogati #BManjammaJogati #JogatiManjamma #PadmaShri #KannadaRajyotsavaAward #JanapadaLokaAward #FolkArtiste #JanapadaSongs #JanapadaLoka #ChairpersonOfJanapadaLoka #KarnatakaJanapadaAcademy #JogatiNritya #Transgender #ನಡುವೆ ಸುಳಿವ ಹೆಣ್ಣು #NaduveSulivaHennu #Jogati #Nritya #transwoman #Davanagere #Manjunatha Shetty

Subscribe for Maadhyama Aneka Channel to get updates and notification on more entertainment and infotainment content.
   / @maadhyamaaneka  

Please leave your feedback and comments.

Follow Maadhyama Aneka on :
Facebook :   / maadhyama  
Instagram :   / maadhyama.aneka  
Twitter :   / maadhyamaa  
Website : www.maadhyama-aneka.com

© Maadhyama Aneka Pvt. Ltd.

Комментарии

Информация по комментариям в разработке