ಗೋಡಂಬಿ ಉದ್ಯಮದಲ್ಲಿ ‘ಅನನ್ಯ‘ ಸಾಧನೆ | Cashew Nut Business

Описание к видео ಗೋಡಂಬಿ ಉದ್ಯಮದಲ್ಲಿ ‘ಅನನ್ಯ‘ ಸಾಧನೆ | Cashew Nut Business

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ಅನನ್ಯ ಅವರು ವಿಭಿನ್ನ ಕೆಲಸದ ಮೂಲಕ ಹಲವರಿಗೆ ಮಾದರಿಯಾಗಿ ನಿಂತಿದ್ದಾರೆ. ₹60 ಲಕ್ಷ ಬಂಡವಾಳದಲ್ಲಿ ಉದ್ಯಮ ಶುರು ಮಾಡಿ, ಈಗ ಪ್ರತಿ ತಿಂಗಳು ₹3 ಲಕ್ಷ ಲಾಭ ಪಡೆಯುತ್ತಿದ್ದಾರೆ. ಹುಟ್ಟೂರಲ್ಲಿ ನೆಲೆ ಕಂಡುಕೊಳ್ಳಬೇಕು. ತನ್ನೂರಿನ ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಅನನ್ಯ ಅವರ ಕನಸು ಕೂಡ ನನಸಾಗಿದೆ. 60 ಜನರಿಗೆ ಕೆಲಸ ನೀಡಿದ್ದಾರೆ. ಸಂಸ್ಕರಣಾ ಘಟಕದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

#cashews, #business, #tumkur #cashewcrop #cashewnuts #engineer #farming #kaju #import #joboppertunity #startupbusiness #africa #cashewnut #cashewproducts #prajavani #kannada

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке