Navaratri Day 02 | ಪಾರ್ವತಿಯೇ ದೇವಿಯೇ ಗಿರಿಜೆಯೇ ಕಲ್ಯಾಣಿ | Lyrics PT. Puttaraja Gavai | Shanbhog Sisters

Описание к видео Navaratri Day 02 | ಪಾರ್ವತಿಯೇ ದೇವಿಯೇ ಗಿರಿಜೆಯೇ ಕಲ್ಯಾಣಿ | Lyrics PT. Puttaraja Gavai | Shanbhog Sisters

ಪಾರ್ವತಿಯೇ ದೇವಿಯೇ ಗಿರಿಜೆಯೇ ಕಲ್ಯಾಣಿ
ಸರ್ವ ದುಃಖಗಳ ಕಳೆಯುತಾ
ಎನ್ನ ಪೊರೆ ಮಹಾ ದೇವಿಯೇ ||

ಸರ್ವ ಮಂಗಳ ದೇವಿಯೇ
ಸರ್ವ ಭೋಗ ಸುಖವಿತ್ತು
ಶರ್ವಾಣಿಯೇ ರಕ್ಷಿಸೌ
ಗರ್ವವಳಿಸಿ ಮಾತೆಯೇ||

ಮಹಿಷಾಸುರ ಮರ್ದಿನಿಯೇ
ಶಾಂಭವಿಯೇ
ಗುಹ ಜನನಿಯೇ ಭವಾನಿ
ಸಹಿಸದಘವ ಕಳೆ ಗೌರಿಯೇ||

ಶಂಕರಿಯೇ ಶುಭ ಕರಿಯೇ
ಶಂಕರನರ್ಧಾಂಗಿಯೇ
ಕಿಂಕರ ಪುಟ್ಟಾರ್ಯಗೊಲಿದು
ಗುರು ಭಕ್ತಿಯ ಕರುಣಿಸು ಮಾತೆಯೇ||

Комментарии

Информация по комментариям в разработке