ವೀರಪ್ಪನ್‌ಗೆ ಹಣ ನೀಡಲು ಹೋದಾಗ ಆಗಿದ್ದೇ ಬೇರೆ, Sangram Singh ಹೇಳಿದ ಸ್ಫೋಟಕ ಸತ್ಯ.! | Vijay Karnataka

Описание к видео ವೀರಪ್ಪನ್‌ಗೆ ಹಣ ನೀಡಲು ಹೋದಾಗ ಆಗಿದ್ದೇ ಬೇರೆ, Sangram Singh ಹೇಳಿದ ಸ್ಫೋಟಕ ಸತ್ಯ.! | Vijay Karnataka

ವೀರಪ್ಪನ್‌ಗೆ ಹಣ ನೀಡಲು ಹೋದಾಗ ಆಗಿದ್ದೇ ಬೇರೆ,Sangram Singh ಹೇಳಿದ ಸ್ಫೋಟಕ ಸತ್ಯ.! | Sangram Singh | Veerappan
#veerappan #sangramsingh

Explosive truth told by Sangram Singh when he went to give money to Veerappan.

ವರನಟ ಡಾ. ರಾಜ್‌ಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್‌ ಅಪರಹಣ ಮಾಡಿ ಎರಡೂವರೆ ದಶಕಗಳೇ ಕಳೆದವು. ಆದರೆ ಇನ್ನೂ ಕೂಡ ಆ ಘಟನೆಯನ್ನು ಕರುನಾಡು ಮರೆತಿಲ್ಲ. ಡಾ. ರಾಜ್‌ಕುಮಾರ್‌ರನ್ನು ವೀರಪ್ಪನ್‌ನಿಂದ ಬಿಡುಗಡೆ ಮಾಡಿ ಕರೆತರಲು ಸಾಕಷ್ಟು ತಯಾರಿಯನ್ನು ಎರಡು ಸರ್ಕಾರಗಳು ನಡೆಸುತ್ತಿದ್ದವು. ವೀರಪ್ಪನ್‌ ಕೇಳಿದ್ದ ಹಣವನ್ನು ತಲುಪಿಸಲು ಒಂದು ಟೀಮ್‌ನ್ನು ರಚನೆ ಮಾಡಿ ಯಾವುದೇ ಸಮಸ್ಯೆ ಆಗದಂತೆ ವೀರಪ್ಪನ್‌ಗೆ ಹಣ ರವಾನೆಯಾಗುತ್ತೆ. ಆ ಟೀಮ್‌ನಲ್ಲಿ ಮುಖ್ಯವಾಗಿ ಇದ್ದವರು ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಸಂಗ್ರಾಮ್‌ ಸಿಂಗ್‌ರವರು. ಹಣ ತೆಗದುಕೊಂಡು ಹೋದಂತಹ ಸಮಯದಲ್ಲಿ ಆದಂತಹ ಘಟನೆಗಳು ಹಾಗೂ ದಾರಿಯಲ್ಲಿ ಪೊಲೀಸರೇ ಅಡ್ಡ ಹಾಕಿದಂತಹ ಸಂದರ್ಭದಲ್ಲಿ ಅತ್ಯಂತ ಜಾಗೂರಕತೆಯಿಂದ ನಿಭಾಯಿಸಿದ ರೀತಿ. ಇದೆಲ್ಲದರ ಕುರಿತು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Комментарии

Информация по комментариям в разработке