ರವೀಂದ್ರ ದೇವಾಡಿಗರ ಹೊಟ್ಟೆ ಹುಣ್ಣಾಗಿಸುವ ಹಾಸ್ಯ 🤣🤣 | Ravindra Devadiga Kamalashile | Perdoor mela

Описание к видео ರವೀಂದ್ರ ದೇವಾಡಿಗರ ಹೊಟ್ಟೆ ಹುಣ್ಣಾಗಿಸುವ ಹಾಸ್ಯ 🤣🤣 | Ravindra Devadiga Kamalashile | Perdoor mela

ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ _ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು. ಎರಡನೆಯದು ಆರಿಸಿಕೊಂಡ ಕಥಾಭಾಗ. ಅದೇನೆ ಇರಲಿ ಯಕ್ಷಗಾನವು ಕರ್ನಾಟಕದ ಗಂಡುಕಲೆಯಾಗಿರುವುದು ಹೆಮ್ಮೆಯ ವಿಷಯ.

* ಯಕ್ಷಗಾನಂ ಗೆಲ್ಗೆ *

☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎☟︎︎︎

☞︎︎︎ ಇನ್ನಷ್ಟು ವಿಡಿಯೋಗಳಿಗಾಗಿ ನಮ್ಮ ಚಾನಲ್ಲನ್ನು 𝑺𝑼𝑩𝑺𝑪𝑹𝑰𝑩𝑬 ಮಾಡಿ

☞︎︎︎ ನಮ್ಮ ಚಾನಲ್ ನ ಲಿಂಕ್
   / @pmforyou  

☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎☝︎

#yakshagana #yakshagana2024 #viral #comedy

Комментарии

Информация по комментариям в разработке