ಶಬರಿಮಲೆಗಿನ್ನು ಬರುವುದೇ ಇಲ್ಲವೆಂದ ಗುರುಸ್ವಾಮಿಯನ್ನು ಅಯ್ಯಪ್ಪ ಕರೆಸಿಕೊಂಡದ್ದು ಹೇಗೆ? EPI - 07│Daijiworld TV

Описание к видео ಶಬರಿಮಲೆಗಿನ್ನು ಬರುವುದೇ ಇಲ್ಲವೆಂದ ಗುರುಸ್ವಾಮಿಯನ್ನು ಅಯ್ಯಪ್ಪ ಕರೆಸಿಕೊಂಡದ್ದು ಹೇಗೆ? EPI - 07│Daijiworld TV

ಕಲಿಯುಗವರದ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಕಪ್ಪು ಬಟ್ಟೆ ಧರಿಸಿ, ಹಣೆಗೆ ಭಸ್ಮ ಲೇಪನ ಮಾಡಿ ಸಾಂಪ್ರದಾಯಿಕವಾಗಿ ಬಂದಿರುವ ಕಟ್ಟು ಪಾಡುಗಳನ್ನು ಅನುಸರಿಸುತ್ತಾ ಯಾತ್ರೆ ಗೈಯುತ್ತಾರೆ. ಹೀಗೆ 40 ಕ್ಕಿಂತಲೂ ಅಧಿಕ ಸಲ ಶಬರಿಮಲೆ ಯಾತ್ರೆ ಮಾಡಿರುವ ಕಲ್ಲಡ್ಕ ಸಮೀಪದ ಕುಂಟಿ ಪಾಪು ಕಮಲಾ ಗುರುಸ್ವಾಮಿಯವರಿಗೆ ಇದೀಗ 103 ವರುಷ... ಈ ಶತಾಯುಷಿ ಮಾತೃಹೃದಯದ ಕಮಲ ಅಜ್ಜಿಯ ಕಥೆ ವ್ಯಥೆ ಈ ಸಂಚಿಕೆಯಲ್ಲಿದೆ..


Follow us on Social Media

📌 English News Web Portal : https://www.daijiworld.com

📌 Kannada News Web Portal : https://www.daijiworld.com/kannada/de...

📌 Youtube Live Channel :    / daijiworldtvlive  

📌 Facebook :   / daijiworldtv  

📌 Instagram :   / daijiworldnews  



#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews

Комментарии

Информация по комментариям в разработке