ಸೋಮವತಿ ಅಮಾವಾಸ್ಯೆ ಮರದ ಕೆಳಗೆ ಈ ವಸ್ತು ಹಾಕಿದರೆ ನಿಮ್ಮ ಕೆಲಸ ಶೀಘ್ರದಲ್ಲೇ ಆಗುತ್ತೆ LIVE somavati amavasya

Описание к видео ಸೋಮವತಿ ಅಮಾವಾಸ್ಯೆ ಮರದ ಕೆಳಗೆ ಈ ವಸ್ತು ಹಾಕಿದರೆ ನಿಮ್ಮ ಕೆಲಸ ಶೀಘ್ರದಲ್ಲೇ ಆಗುತ್ತೆ LIVE somavati amavasya

#live #livestreeam #astrology

ಪ್ರಿಯ ವೀಕ್ಷಕರೆ,
ಸೋಮವತಿ ಅಮಾವಾಸ್ಯೆ ಮರದ ಕೆಳಗೆ ಈ ವಸ್ತು ಹಾಕಿದರೆ ನಿಮ್ಮ ಕೆಲಸ ಶೀಘ್ರದಲ್ಲೇ ಆಗುತ್ತೆ LIVE somavati amavasya

ಸೋಮವಾತಿ ಅಮಾವಾಸ್ಯೆ ದಿನ ವಿಡಿಯೋದಲ್ಲಿ ತಿಳಿಸಿದ ವಸ್ತುವನ್ನು ಮರದ ಕೆಳಗೆ ಹಾಕಿದ್ದೇ ಆದಲ್ಲಿ ಸಾಲ ತೀರುತ್ತೆ, ಕೆಲಸಕ್ಕಾಗಿ ಹುಡುಕಾಡುತ್ತಿರುವವರಿಗೆ ಕೆಲಸ ಸಿಗುತ್ತೆ, ಸಂತಾನ ಪ್ರಾಪ್ತಿ ಯೋಗ ಬರುತ್ತೆ .. ಹೀಗೆ ಒಂದಾ ಎರಡಾ? ನೀವು ಕೇಳಿದ್ದೆಲ್ಲ ಸಿಗುತ್ತೆ... ಮಾಹಿತಿಗಾಗಿ ಈ ಲೈವ್‌ ನೋಡಿ.

in this LIVE video we have discussed the powerful remedy on somavati amavasya with this item to be kept under tree so that you can get your wish fulfilled

1) ಬಲಮುರಿ ಬೇರು
2) ಸ್ವಾಮಿ ಕಡ್ಡಿ
3) ಶ್ರೀಫಲ
4) ದುಷ್ಟನಾಶಿನಿ ಸೊಪ್ಪು
5) ತಾಮ್ರದಕಡ್ಡಿ ಸೊಪ್ಪು
ಈ 5 ವಸ್ತುಗಳ ಪ್ಯಾಕೆಟ್‌ ತರಿಸಿಕೊಳ್ಳಲು 9620997426 ನಂಬರಿಗೆ ವಾಟ್ಸ್ ಆಪ್‌ ಮಾಡಿ ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು. ಸ್ಟಾಕ್‌ ಇದೆಯಾ ಚೆಕ್‌ ಮಾಡಿ ಆರ್ಡ್‌ರ್‌ ಕೊಡಿ. ಅಕಸ್ಮಾತ್‌ ನೀವು ಆರ್ಡರ್‌ ಕೊಟ್ಟಾಗ ಸ್ಟಾಕ್‌ ಇಲ್ಲ ಅಂದ್ರೆ ಸ್ಟಾಕ್‌ ಬಂದ ಮೇಲೆ ಫಸ್ಟ್‌ ಪ್ರಯಾರಿಟಿ ಮೇಲೆ ನಿಮಗೆ ಕಳಿಸಿಕೊಡಲಾಗುವುದು.
ಇವುಗಳನ್ನು ಬಳಸಿಕೊಂಡು ಮನೆಗೆ ದುಷ್ಟಶಕ್ತಿ, ಕೆಟ್ಟ ಕಣ್‌ ದೃಷ್ಟಿ ಪ್ರಭಾವ ಆಗದಂತೆ ರಕ್ಷಣೆ ಮಾಡಿಕೊಳ್ಳಿ. ಅಲ್ಲದೆ ಲಕ್ಷ್ಮೀ ಆಕರ್ಷಣೆ ಮಾಡಿಕೊಳ್ಳಬಹುದು.

#shravan
#shrvanmasa
#ಶ್ರಾವಣ
#ಶ್ರಾವಣಮಾಸ
#ಶ್ರಾವಣಮಾಸದಮಹತ್ವ
#ಶ್ರಾವಣಸೋಮವಾರ
#shravansomavar
#sawansomvar
#lordshiva
#shiva
#banana
#turmeric
#cardamom
#astrologytips
#facts
#vastutips
#vastugyan
#vastuforhome
#bheemanaamavasya
#jyotirbheemswara



I am rich I am rich I am rich
Golden sunrise
switch words
positive affirmations
spiritual healer
spiritual haling
how to remove negative energy
negative energy removal
astrology tips
astrology tips kannada
Kannada astrology
vastu tips in kannada
vastu tips for home
vastu tips for money
vedic astrology
job problem
career problem remedy
Tea remedy jeeth media network
black mustard seeds remedy
loan problem
salary problem
money problem
money difficulties
unable to save money
vastu tips to keep your wallet full
money problems and remedies in astrology
how to clear loan




ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳ...  

ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics    • ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್‌ (ಸಾಹ...  


jeeth media network kannada
jeeth media network
jeet media
jeeth media network kannada live
jeet media network
jeeth media
sudhindra deshpande
jeeth media network kannada live today
jeeth media network all videos
jeeth media network kannada live play list
jeeth media network live
hanuman chalisa kannada
jeet video
jeet media network live
jeeth media network today live
jeet media kannada
hanuman chalisa
hanuman chalisa in kannada
jeet video network
kannada
sudhindra deshpande videos
jeet media live
ಜೀತ್ ಮೀಡಿಯಾ ನೆಟ್ವರ್ಕ್
astrology
sudhindra deshpande jeeth media
jeet media channel
jeeth media kannada
jeeth media live
jeeth media network kannada jeerige

sudhindradeshpande
jeethmedianetwork


Join this channel to get access to perks:
   / @jeethmedia  

For More Updates:

Subscribe us @    / jeethmedianetworkbangalore  

Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Комментарии

Информация по комментариям в разработке