Januma taalida ganapa By Uday kumar das/ಜನುಮ ತಾಳಿದ ಗಣಪ/ ಗಣಪತಿ ಸ್ತುತಿ

Описание к видео Januma taalida ganapa By Uday kumar das/ಜನುಮ ತಾಳಿದ ಗಣಪ/ ಗಣಪತಿ ಸ್ತುತಿ

ಗೌರಿ ಗಣೇಶ ಹಬ್ಬದ ವಿಶೇಷ ಸಂಭ್ರಮ-2021 by Namma Kudla 24x 7
Team- ತಳಕಲ ಕಾಶೀ ವಿಶ್ವನಾಥೆಶ್ವರ ಮಹಾಗಣಪತಿ ಭಜನಾ ಮಂಡಳಿ ಕೊಳಂಬೆ
Singer- Uday Kumar Das
Harmonium- likith Raj polali
Tabla- Srujan kulal
Thanks for watching
#UdayKumarDas
#januma taalida ganapa


ಜನುಮ ತಾಳಿದ ಗಣಪ ಜನುಮ ತಾಳಿದ |2|
ಗೌರಿ ಕುಂಡದಿ ಶಿರಧಿ ಮೆರೆವ ಶ್ರೀ ವಿನಾಯಕ ಭಾರತಿ ಸ್ವಾಮಿ
ಜನುಮ ತಾಳಿದ ಗಣಪ ಜನುಮ ತಾಳಿದ |2|

ತಾಯಿ ಪಾರ್ವತೀ ದೈವೀ ಶಕ್ತಿಯ ಲೋಕಗಳಿಗೆ ಸಾರಲು
ತಂದೆ ಶಿವನ ದಿವ್ಯಶಕ್ತಿಯ ಭಕ್ತ ಜನಕೆ ಹರಸಲು
ಪ್ರನವ ಮಂತ್ರಧಿ ಅಕ್ಷರಗಳ ರೂಪವನ್ನು ತಾನು ಧರಿಸಿ
ವಿಘ್ನ ನಾಶವಾ ಮಾಡಿ ಭಕ್ತರ ಕಾರ್ಯಗಳಿಗೆ ಸಿದ್ದಿಯ ತೋರಲು
ಜನುಮ ತಾಳಿದ ಗಣಪ ಜನುಮ ತಾಳಿದ ||

ಶ್ರಮತ ಜನಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು
ಸುಂದರನೆಂದು ಮೆರೆವ ಚಂದ್ರನ ಗರ್ವ ವನ್ನು ಅಳಿಸಲು
ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ ತಾನು ಪಡೆದು
ಪಾಂಡವರಿಂದ ಪೂಜೆ ಪಡೆದು ಮರಳಿ ರಾಜ್ಯವ ತಾನು ಪಡೆಯಲು
ಜನುಮ ತಾಳಿದ ಗಣಪ ಜನುಮ ತಾಳಿದ ||

Комментарии

Информация по комментариям в разработке