ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ವ್ರತ, 1ರಿಂದ8 ನೇ ವಾರದ ವರೆಗೆ ಮಂತ್ರ ಸಹಿತ ಹಂತ ಹಂತವಾಗಿ ಪೂಜಾವಿಧಾನ ತಿಳಿಸಿದ್ದೀನಿ.

Описание к видео ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ವ್ರತ, 1ರಿಂದ8 ನೇ ವಾರದ ವರೆಗೆ ಮಂತ್ರ ಸಹಿತ ಹಂತ ಹಂತವಾಗಿ ಪೂಜಾವಿಧಾನ ತಿಳಿಸಿದ್ದೀನಿ.

ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ವ್ರತ, 1ರಿಂದ8 ನೇ ವಾರದ ವರೆಗೆ ಮಂತ್ರ ಸಹಿತ ಹಂತ ಹಂತವಾಗಿ ಪೂಜಾವಿಧಾನ ತಿಳಿಸಿದ್ದೀನಿ.

ಪೂಜೆ ಮುಗಿದ ನಂತರ ವ್ರತದ ಬುಕನ್ನ ಮಧ್ಯಕ್ಕೆ ಓಪನ್ ಮಾಡಿ ಅಲ್ಲಿ ಗಜಲಕ್ಷ್ಮಿ ಪೋಟೋ ಮತ್ತು ಮಹಾಲಕ್ಷ್ಮಿ ಯಂತ್ರ ಇರುತ್ತೆ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಒಂದು ಕೆಂಪು ಹೂವು ಇಟ್ಟು ನಮಸ್ಕಾರ ಮಾಡಿ 🙏.

ಬಟ್ಟಲಿನಲ್ಲಿ ಇಟ್ಟಿರುವ ನಾಣ್ಯಗಳನ್ನು ಕಳಸ ವಿಸರ್ಜನೆ ಮಾಡಿದ ಮೇಲೆ ಮನೆಯವರಿಗೆಲ್ಲಾ ಒಂದೊಂದು ಕೊಡಿ ಮಕ್ಕಳನ್ನು ಸೇರಿಸಿ.ಆ ನಾಣ್ಯಗಳನ್ನು ಪರ್ಸ್ ಅಥವಾ ಹುಂಡಿ ಅಥವಾ ಕ್ಯಾಶ್ ಬಾಕ್ಸ್ ನಲ್ಲಿ ಇಡಬಹುದು.

Комментарии

Информация по комментариям в разработке