ಹಸಿರು ಬಳೆ- ತಯಾರಕರ ಮೊಗದಲ್ಲಿ ಮೂಡಬೇಕಿದೆ ಕಳೆ I Belagavi Bangles I Green and Glass bangles I Hasiru bale

Описание к видео ಹಸಿರು ಬಳೆ- ತಯಾರಕರ ಮೊಗದಲ್ಲಿ ಮೂಡಬೇಕಿದೆ ಕಳೆ I Belagavi Bangles I Green and Glass bangles I Hasiru bale

ಸ್ತ್ರೀ ಕುಲದ ಶುಭ ಸಂಕೇತಗಳು ಎಂದೇ ಹೇಳುವ ಗಾಜಿನ ಬಳೆಗಳನ್ನು ತಯಾರಿಸುವ ಹಲವು ಭಟ್ಟಿಗಳು ಬೆಳಗಾವಿ ಜಿಲ್ಲೆಯ ಮುರಗೋಡ ಮತ್ತು ಚನ್ನಮ್ಮನ ಕಿತ್ತೂರಿನಲ್ಲಿವೆ. ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಮತ್ತಿತರ ನಗರಗಳು ಹಾಗೂ ಮಹಾರಾಷ್ಟ್ರದಲ್ಲಿ ಈ ಬಳೆಗಳು ಮಾರಾಟವಾಗುತ್ತವೆ. ಸಾಮಾನ್ಯವಾಗಿ ಪ್ರತಿ ಭಟ್ಟಿಯವರು ವಾರ್ಷಿಕ ₹30 ಲಕ್ಷ ವಹಿವಾಟು ಮಾಡುತ್ತಾರೆ. ಉತ್ತರ ಕರ್ನಾಟಕದ ಜಾತ್ರೆಗಳೇ ಈ ಬಳೆಗಳಿಗೆ ಆಸರೆಯಾಗಿವೆ.

#bangles #belagavibangles #greenbangles #glassbangles #bangledesign #bangletradition #banglesmarket #banglemanufacturing #banglesindustry

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке