What is a Root Canal? | Vijay Karnataka

Описание к видео What is a Root Canal? | Vijay Karnataka

ರೂಟ್ ಕೆನಾಲ್ ಚಿಕಿತ್ಸೆ ಅಂದ್ರೆ ಇವತ್ತು ಬಹುತೇಕರು ಭಯದಿಂದ ಹಿಂದೇಟು ಹಾಕುತ್ತಾರೆ. . ರೂಟ್ ಕೆನಾಲ್ ಬಿಟ್ಟು ಬೇರೆ ಬದಲಿ ಪರಿಹಾರ ಇದ್ದರೆ ತಿಳಿಸಿ ಎಂದು ಬೇಡಿಕೆ ಇಡುತ್ತಾರೆ. ಈ ರೂಟ್ ಕೆನಾಲ್ ಎನ್ನುವಂಥದ್ದು ಜನರನ್ನು ಅಷ್ಟು ಭಯಬೀಳಿಸಿದೆ. ಹಾಗಿದ್ರೆ ಬನ್ನಿ ಈ ಚಿಕಿತ್ಸೆಯನ್ನು ಯಾವಾಗ ಮಾಡಿಸಬೇಕು ಎಂಬುವುದನ್ನು ದಂತ ವೈದ್ಯ ಸತೀಶ್ ಕೊಡಸೆ ವಿವರಿಸಿದ್ದಾರೆ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке