Kannada Actor Sanchari Vijay Meets With A Road Accident, Condition Critical

Описание к видео Kannada Actor Sanchari Vijay Meets With A Road Accident, Condition Critical

Kannada Actor Sanchari Vijay Meets With A Road Accident, Condition Critical...,

ಬೆಂಗಳೂರಿನಲ್ಲಿ ನಟ ಸಂಚಾರಿ ವಿಜಯ್​ ಬೈಕ್ ಅಪಘಾತ - ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ - ಸ್ನೇಹಿತನ ಜತೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು - ಜೆ.ಪಿ.ನಗರದ 7ನೇ ಹಂತದದಲ್ಲಿ ಬೈಕ್​ ಸ್ಕಿಡ್​​ ಆಗಿತ್ತು - ನವೀನ್ ಹಾಗೂ ವಿಜಯ್ ಇಬ್ಬರಿಗೂ ಗಂಭೀರ ಗಾಯ - ಬೈಕ್​ನಲ್ಲಿ ಹಿಂದೆ ಕುಳಿತಿದ್ದ ನಟ ಸಂಚಾರಿ ವಿಜಯ್​​ - ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿಜಯ್ - ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ- ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ, ತೊಡೆಯಲ್ಲಿ ಗಾಯ - ನಿನ್ನೆ ರಾತ್ರಿಯೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು - ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಸಂಚಾರಿ ವಿಜಯ್

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #SanchariVijay #Accident #BannerghattaRoad #ApolloHospital #NeenasamSatish

TV9 Kannada | Kannada News | Latest Kannada News | Kannada Actor | Sanchari Vijay | Bike Accident | Neenasam Satish

Credits: #NimmaNewsroom #AvinashYuvan #TV9

Комментарии

Информация по комментариям в разработке