ಪನ್ನೀರ್ ಪಲಾವ್ 100% ಹೋಟೆಲ್ ನ ರುಚಿಯಲ್ಲಿ । Paneer Pulao 100% Recipe Restaurant Style

Описание к видео ಪನ್ನೀರ್ ಪಲಾವ್ 100% ಹೋಟೆಲ್ ನ ರುಚಿಯಲ್ಲಿ । Paneer Pulao 100% Recipe Restaurant Style

#bhagyatvrecipes #PaneerPulao #PaneerBiryani

ನಮಸ್ಕಾರ ವೀಕ್ಷಕರೆ ಈ ವಿಡಿಯೋದ ಮೂಲಕ ನೀವು ಪನ್ನೀರ್ ಪಲಾವ್ ಅನ್ನು ಬಹಳ ಸೊಗಸಾಗಿ ಸುಲಭವಾಗಿ ಮಾಡಲು ಕಲಿಯಬಹುದು , ಇದರ ರುಚಿ ಬಲು ಅದ್ಭುತವಾಗಿದೆ , ಇದು ಒಂದು ಅಪರೂಪದ ಹಾಗೆ ಬಲು ಸೊಗಸಾದ ರೆಸಿಪಿಯಾಗಿದೆ , ಮಕ್ಕಳಿಗೆ ಹಿರಿಯರಿಗೆ ಪ್ರತಿಯೊಬ್ಬರಿಗೂ ಇಷ್ಟವಾಗುವಂಥ ಪನ್ನೀರ್ ಪಲಾವ್ ಒಮ್ಮೆ ಮಾಡಿ ನೋಡಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ .

ನಿಮ್ಮ ಪ್ರೀತಿಯ : ಭಾಗ್ಯ ಗಿರೀಶ್

ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿಯುಳ್ಳ ಪನ್ನೀರ್ ಪಲಾವ್ ಮಾಡುವ ವಿಧಾನ ಕನ್ನಡದಲ್ಲಿ
Required ingredients :
Rice 1/2 Kg - ಅಕ್ಕಿ ಅರ್ಧ ಕೆಜಿ
Paneer 200 gms - ಪನ್ನೀರು 200 ಗ್ರಾಮ್
Chopped onion 2 - ಕತ್ತರಿಸಿದ ಈರುಳ್ಳಿ 2
Oil for deep fry - ಡೀಪ್ ಫ್ರೈ ಮಾಡಲು ಎಣ್ಣೆ
Chopped tomato 2 - ಕತ್ತರಿಸಿದ ಟೊಮೆಟೊ 2
Grated coconut 4 tbsp - ತುರಿದ ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
Green peace vegetable 4 tbsp - ಹಸಿರು ಬಟಾಣಿ 4 ಟೇಬಲ್ ಸ್ಪೂನ್
Dill leaves Little - ಸಬ್ಬಕ್ಕಿ ಸೊಪ್ಪು ಸ್ವಲ್ಪ
Mint leaves Little - ಪುದಿನ ಸೊಪ್ಪು ಸ್ವಲ್ಪ
Coriander leaves Little - ಕೊತ್ತಂಬರಿ ಸೊಪ್ಪು ಸ್ವಲ್ಪ
Elachi 1 - ಏಲಕ್ಕಿ ಕಾಯಿ 1
Clove 2 - ಲವಂಗ 2
Cinnamon 1 - ಚಕ್ಕೆ 1
Black stone flower - ಕಲ್ಲುವ ಸ್ವಲ್ಪ
Kasuri methi - ಕಸೂರಿ ಮೆಂತ್ಯ ಸ್ವಲ್ಪ
Elachi 2 - ಏಲಕ್ಕಿ 2
Star flower masala 1 - ಸ್ಟಾರ್ ಮಸಾಲ 1
Clove 4 - ಲವಂಗ 4
Cinnamon 1 - ಚಕ್ಕೆ 1
Coriander powder 1 tbsp - ಧನಿಯ ಪುಡಿ 1 ಟೇಬಲ್ ಸ್ಪೂನ್
Red chilli powder 1 tbsp - ಹಚ್ ಕಾರದ ಪುಡಿ 1 ಟೇಬಲ್ ಸ್ಪೂನ್
Garam Masala 1 tsp - ಮಸಾಲ 1 ಟೀ ಸ್ಪೂನ್
Turmeric powder little - ಅರಿಶಿನ ಪುಡಿ ಸ್ವಲ್ಪ
Garlic 1 - ಬೆಳ್ಳುಳ್ಳಿ 1
Ginger 1 inch - ಶುಂಠಿ 1 ಇಂಚಿನಷ್ಟು
Lemon juice 1 tsp
Curd 2 tbsp - ಮೊಸರು ಎರಡು ಟೇಬಲ್ ಸ್ಪೂನ್ ನಷ್ಟು
Ghee 2 tbsp - ತುಪ್ಪ ಎರಡು ಟೇಬಲ್ ಸ್ಪೂನ್ ನಷ್ಟು
Salt to taste - ರುಚಿಗೆ ತಕ್ಕಷ್ಟು ಉಪ್ಪು

how to make 100% masala dosa batter :
ಹೋಟೆಲ್ ಶೈಲಿಯ ಮಸಾಲೆ ದೋಸೆ ಮಾಡುವ ವಿಧಾನ
   • ಹೋಟೆಲಿನಲ್ಲಿ ದೋಸೆ ಹಿಟ್ಟು ಮಾಡುವ ರೀತಿ | ...  

how to make 100% masala dosa red chutney :
ಮಸಾಲಾ ದೋಸೆ ಕೆಂಪು ಚಟ್ನಿ ಮಾಡುವ ವಿಧಾನ
   • ಮಸಾಲಾ ದೋಸೆ ಯ ಕೆಂಪು ಮಸಾಲಾ ಚಟ್ನಿ । Masa...  

How to make Masala Dosa Powder
ಮಸಾಲಾ ದೋಸೆ ಮಾಡಲು ಬೇಕಾದ ಮಸಾಲಾ ಪೌಡರ್ ಮಾಡುವ ವಿಧಾನ
   • ಮಸಾಲೆ ದೋಸೆಯ ಮಸಾಲಾ ಪುಡಿ । Masala Dosa ...  

how to make 100% hotel style perfect idl :
ಹೋಟೆಲ್ ಶೈಲಿಯ ಇಡ್ಲಿ ಮಾಡುವ ವಿಧಾನ
   • ಹೋಟೆಲ್ ಸ್ಟೈಲ್ ನ 100% ರವೆ ಇಡ್ಲಿ । Whit...  

how to make 100% uddina vada :
ಗರಿಗರಿಯಾದ 100% ಉದ್ದಿನ ವಡೆ ಹೋಟೆಲ್ ಶೈಲಿಯಲ್ಲಿ
   • ಗರಿಗರಿ ಹೋಟೆಲ್ ನ ಉದ್ದಿನ ವಡೆ । Uddina V...  

how to make 100% plate Idli hotel style :
ಹೋಟೆಲ್ ಶೈಲಿಯ ತಟ್ಟೆ ಇಡ್ಲಿ ಮಾಡುವ ವಿಧಾನ
   • ಮಲ್ಲಿಗೆ ತಟ್ಟೆ ಇಡ್ಲಿ ಮಾಡುವ ವಿಧಾನ । Tat...  

how to make 100% Rava Idli hotel style :
ಹೋಟೆಲ್ ಶೈಲಿಯ 100% ರವಾ ಇಡ್ಲಿ ಮಾಡುವ ವಿಧಾನ
   • ರವೆ ಇಡ್ಲಿ 100% ಹೋಟೆಲ್ ಸ್ಟೈಲ್ ನಲ್ಲಿ  ।...  

how to make rava Vada Hotel style :
ರವಾ ವಡೆ ಮಾಡುವ ಸುಲಭವಾದ ವಿಧಾನ
   • Rava Vada । ರವಾ ವಡೆ । Sooji Vada  

how to make Street style Paddu :
ಸ್ಟ್ರೀಟ್ ಫುಡ್ ಆದ ಪಡ್ಡು ಮಾಡುವ ವಿಧಾನ
   • ಸ್ಪೆಷಲ್ ಪಡ್ಡು । how to make Paddu bat...  


https://www.youtube.com/c/bhagyatv?su...

Комментарии

Информация по комментариям в разработке