ಬೇಲದ ಹಣ್ಣಿನ ಜಾಮ್ ಬೆಟ್ಟದ ನೆಲ್ಲಿ ಜೂಸ್ ಸಿರಿಧಾನ್ಯ ಹಪ್ಪಳ ಗುಲಾಬಿ ಗುಲಕನ್ - ಚಂದ್ರಶೇಖರ್ ದಂಪತಿಗಳ ಗೃಹೋದ್ಯಮ

Описание к видео ಬೇಲದ ಹಣ್ಣಿನ ಜಾಮ್ ಬೆಟ್ಟದ ನೆಲ್ಲಿ ಜೂಸ್ ಸಿರಿಧಾನ್ಯ ಹಪ್ಪಳ ಗುಲಾಬಿ ಗುಲಕನ್ - ಚಂದ್ರಶೇಖರ್ ದಂಪತಿಗಳ ಗೃಹೋದ್ಯಮ

ಆರೋಗ್ಯದಾಯಕ ಬೆಟ್ಟದ ನೆಲ್ಲಿ ಮತ್ತು ಬೇಲದ ಹಣ್ಣುಗಳಿಂದ ಜಾಮ್ - ಜೂಸ್, ಕೆಂಪಕ್ಕಿ ಹಪ್ಪಳ, ದೇಹ ತಂಪಾಗಿಸುವ ಗುಲಾಬಿ ದಳಗಳು, ಜೇನು ಕಲ್ಲುಸಕ್ಕರೆಯಿಂದ ಗುಲಕನ್ ಸೇರಿ ಹಲವಾರು ಗೃಹೋತ್ಪನ್ನಗಳನ್ನು ಗೌರಿಬಿದನೂರು ತಾ ಹಳೇಹಳ್ಳಿಯ ಶ್ರೀ ಚಂದ್ರಶೇಖರ್ ಅವರು ತಯಾರಿಸುತ್ತಿದ್ದಾರೆ. ಇಂತಹ ಸ್ಥಳೀಯ ಗೃಹೋದ್ಯಮಗಳನ್ನು ಪ್ರೋತ್ಸಾಹಿಸೋಣ. ಇವರ ಉತ್ಪನ್ನಗಳನ್ನು ಖರೀದಿಸಲು ಸಂಪರ್ಕಿಸಿ 97402 65232
Chandrasekhar’s family is making home made products from Wild fruits. Wood apple Jam, Amla Juice using jaggery. Rose gulkand with dry fruits. Millet papads Red rice papads. Chatneys from tamarind and many more in the list. Let’s support these desi startup’s and make our country Atmanirbhara. Contact 97402 65232 for making orders.

Комментарии

Информация по комментариям в разработке