Ratan tata death : ಧೀಮಂತ ವ್ಯಕ್ತಿತ್ವದ ಕೈಗಾರಿಕೋದ್ಯಮಿ ರತನ್ ಟಾಟಾ ಅಂತಿಮ ಪಯಣ ; ಭಾವಪೂರ್ಣ ಶ್ರದ್ಧಾಂಜಲಿ

Описание к видео Ratan tata death : ಧೀಮಂತ ವ್ಯಕ್ತಿತ್ವದ ಕೈಗಾರಿಕೋದ್ಯಮಿ ರತನ್ ಟಾಟಾ ಅಂತಿಮ ಪಯಣ ; ಭಾವಪೂರ್ಣ ಶ್ರದ್ಧಾಂಜಲಿ

ಭಾರತ ಕಂಡ ಧೀಮಂತ ವ್ಯಕ್ತಿತ್ವ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಅವರು, ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಟಾಟಾ ನಿಧನಕ್ಕೆ ವಿಶ್ವದಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಲವು ಪ್ರಮುಖರು ಕಂಬನಿ ಮಿಡಿದಿದ್ದಾರೆ.
#ratan #ratantata #ratantatadeath #ratantatafamily #ratantatalifestory #ratantatanews #ratantatadeathvideo #ratantatadead #ratantatahouse #ratantataassets #ratantataindustry #tataindustry #tatacars #tataindustry #kannadanews #viralnews


ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮಗಾಗಿ ದೇಶದ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನ ಪ್ರಸ್ತುತ ಪಡಿಸುತ್ತಿದೆ. ಸುದ್ದಿಗಳನ್ನ ಶೀಘ್ರವಾಗಿ ತಂತ್ರಜ್ಞಾನದ ಸಹಾಯದಿಂದ ನಿಮಗೆ ತಲುಪಿಸುತ್ತಿದೆ. ಯಾವುದೇ ವಿಚಾರವನ್ನ ಎಲ್ಲಾ ದೃಷ್ಠಿಕೋನದಿಂದಲೂ ವಿಮರ್ಶಿಸಿ ಜಗತ್ತಿನ ಆಗುಹೋಗುಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.

Hindustan Times Kannada Videos bring you news, views and explainers about current issues in India and across the globe. We’re always excited to report the news as quickly as possible, use new technological tools to reach you better and tell stories with a 360 degree view to give you a better understanding of the world around you.
__________________________________________________________________

For more details, Please visit us at - https://kannada.hindustantimes.com/

Комментарии

Информация по комментариям в разработке