ಮುಸಲ್ಮಾನರ ಅಟ್ಟಹಾಸ ಮೆಟ್ಟಿನಿಂತ ವಿಜಯನಗರ! ಕನ್ನಡ ಗಂಗೆ - ಭಾಗ 05

Описание к видео ಮುಸಲ್ಮಾನರ ಅಟ್ಟಹಾಸ ಮೆಟ್ಟಿನಿಂತ ವಿಜಯನಗರ! ಕನ್ನಡ ಗಂಗೆ - ಭಾಗ 05

ಮುಸಲ್ಮಾನರ ಆಕ್ರಮಣದ ಕಾಲದಲ್ಲಿ ಎಲ್ಲೆಲ್ಲೂ ಮತಾಂತರ ಜೋರಾಗಿಯೇ ನಡೆಯುತ್ತಿತ್ತು. ಆ ಸಮಯದಲ್ಲಿ ಇಸ್ಲಾಮಿನ ಕ್ರೂರ ಆಕ್ರಮಣಕ್ಕೆ ಒಳಗಾದವರು ವಿದ್ಯಾರಣ್ಯರು. ಈ ಆಕ್ರಮಣವನ್ನು ಸಮರ್ಥವಾಗಿ ಮೆಟ್ಟಿನಿಂತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರು ಇವರೇ.

Комментарии

Информация по комментариям в разработке