Railway Station: ಬೆಂಗಳೂರಿನಲ್ಲಿರುವ ಈ ಹೈಟೆಕ್ ರೈಲ್ವೆ ಟರ್ಮಿನಲ್​ಗೆ ನೀವು ಫಿದಾ ಆಗದೆ ಇರೋದಿಲ್ಲ | Tv9 Kannada

Описание к видео Railway Station: ಬೆಂಗಳೂರಿನಲ್ಲಿರುವ ಈ ಹೈಟೆಕ್ ರೈಲ್ವೆ ಟರ್ಮಿನಲ್​ಗೆ ನೀವು ಫಿದಾ ಆಗದೆ ಇರೋದಿಲ್ಲ | Tv9 Kannada

ನಮ್ಮ ಬೆಂಗಳೂರಿನಲ್ಲಿ ಸಾಮಾನ್ಯ ರೈಲ್ವೇ ನಿಲ್ದಾಣಗಳಿಗೂ ಮೆಟ್ರೋ ರೈಲು ನಿಲ್ದಾಣಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಆದ್ರೆ ಈಗ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿರೋ ವಿನೂತನ ಮತ್ತು ಹೈಟೆಕ್ ರೈಲ್ವೇ ನಿಲ್ದಾಣ ಏರ್​ಪೋರ್ಟ್​ನ್ನೂ ಮೀರಿಸುವ ಹಾಗಿದೆ. ಆ ರೈಲ್ವೇ ನಿಲ್ದಾಣವನ್ನ ನೋಡಿದ್ರೆ ನಿಮಗೂ ಕೂಡ ಏರ್​ಪೋರ್ಟ್ ಫೀಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #Bengaluru #Baiyappanahalli #Railway #Station #Newstation #Lookslike #Airport #Hightech

TV9 Kannada | Kannada News | Latest Kannada News | Bengaluru ,Baiyappanahalli ,Railway ,Station ,Newstation ,Lookslike ,Airport ,Hightech

Credits: Regional #HarishVK/producer|#SachinRampur | Editor | #TV9D

Комментарии

Информация по комментариям в разработке