ಈ ಸ್ಕೂಲ್ ನೋಡಿದರೆ ಛೆ ನಾನು ಈ ಶಾಲೆಯಲ್ಲಿ ಓದಬಾರದಿತ್ತಾ ಅಂತ ಅನ್ನಿಸದೇ ಇರುವುದೇ ಇಲ್ಲ!!

Описание к видео ಈ ಸ್ಕೂಲ್ ನೋಡಿದರೆ ಛೆ ನಾನು ಈ ಶಾಲೆಯಲ್ಲಿ ಓದಬಾರದಿತ್ತಾ ಅಂತ ಅನ್ನಿಸದೇ ಇರುವುದೇ ಇಲ್ಲ!!

ಛೇ ನನಗೂ ಈ ಸ್ಕೂಲ್ ಸಿಗಬಾರದಿತ್ತಾ ಅಂತ ಅನ್ನಿಸದೇ ಇರುವುದೇ ಇಲ್ಲ.ಧಾರವಾಡದ ಬಾಲಬಳಗ ನೋಡುತ್ತಿದ್ದರೆ ನನಗೆ ಅಕ್ಷರ ಸಹ ಹೀಗೆ ಅನಿಸಿದ್ದು. ಇಲ್ಲಿಯ ಪ್ರಕೃತಿ ಮತ್ತೆ ಆಟದ ಮೂಲಕ ಪಾಠ ನಡೆಯುವ ಪರಿ ನಿಜಕ್ಕೂ ಅನನ್ಯ.ಈಗಲೂ ಕಾಲ ಮಿಂಚಿಲ್ಲ ನಿಮ್ಮ ಮಕ್ಕಳನ್ನು ಬಾಲಬಳಗಕ್ಕೆ ಸೇರಿಸಿ. ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ.

I can't help but feel that I shouldn't have got this school. If the children of Dharwad were watching, they would have also felt the same way. The nature here is really unique where lessons are taught through play. There is still no time to add your children to this school. Lay the foundation for the children's future.

ವಿಳಾಸ :
ಬಾಲ ಬಳಗ
ಪ್ರಾಥಮಿಕ ಮತ್ತು ಪ್ರೌಢಶಾಲೆ
ಟೈವಾಕ್ ಅತಿಥಿಗೃಹದ ಹಿಂದೆ, ಕರ್ನಾಟಕ ವಿಶ್ವವಿದ್ಯಾಲಯದ ಹತ್ತಿರ, ಧಾರವಾಡ.

ಬಾಲ ಬಳಗ ಸಂಪರ್ಕಿಸಲು
0836-2444467, 9964329494


map: https://maps.app.goo.gl/mVQCKNsMjhxxF...

#School#balabalaga#dharwad#balabalaga #Dharwadbalabalaga #sanjeev #Sanjjevsir #School #educationalvideo #education #educationmatters
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке