🕉||ರಾಮಕೃಷ್ಣರು ಮನೆಗೆ ಬಂದರು| ಬಾಗಿಲ ತೆರೆಯಿರೋ..||🙏@Shri gopalakrishna anjaneya devasthana aleya🙏

Описание к видео 🕉||ರಾಮಕೃಷ್ಣರು ಮನೆಗೆ ಬಂದರು| ಬಾಗಿಲ ತೆರೆಯಿರೋ..||🙏@Shri gopalakrishna anjaneya devasthana aleya🙏

ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೋ |
ಬಾಗಿಲ ತೆರೆಯಿರೋ ನಂದಾದೀಪ ಬೆಳಗಿರೋ ||

ಕಾಮಧೇನು ಬಂದಾಯಿತು ವರವ ಬೇಡಿರೋ |
ವರವ ಬೇಡಿರೋ ನಂದಾದೀಪ ಬೆಳಗಿರೋ||

ಚಿಣ್ಣೀ ಕೋಲು ಚೆಂಡು ಬುಗುರಿ ಭಜನೆ ಮಾಡುತ್ತಾ |
ಭಜನೆ ಮಾಡುತ್ತಾ ನಂದಾದೀಪ ಬೆಳಗುತಾ ||

ಮಲ್ಲಿಗೆ ಜಾಜಿ ಸಂಪಿಗೆ ಗಿಡದ ಹೂವ ಕೊಯ್ಯುತ್ತಾ |
ಹೂವ ಕೊಯ್ಯುತ್ತಾ ನಂದಾದೀಪ ಬೆಳಗುತಾ||

Комментарии

Информация по комментариям в разработке