🇮🇳𝗦𝗮𝗻𝗱 𝗘𝘅𝗲𝗿𝗰𝗶𝘀𝗲 𝗙𝗶𝘁𝗻𝗲𝘀𝘀 ⚔️𝗜𝗻𝗱𝗶𝗮𝗻 𝗔𝗿𝗺𝘆 𝗥𝗮𝗹𝗹𝘆 𝗣𝗿𝗲𝗽𝗮𝗿𝗲 𝗧𝗿𝗮𝗶𝗻𝗶𝗻𝗴 Cell:9113699218/7795462270

Описание к видео 🇮🇳𝗦𝗮𝗻𝗱 𝗘𝘅𝗲𝗿𝗰𝗶𝘀𝗲 𝗙𝗶𝘁𝗻𝗲𝘀𝘀 ⚔️𝗜𝗻𝗱𝗶𝗮𝗻 𝗔𝗿𝗺𝘆 𝗥𝗮𝗹𝗹𝘆 𝗣𝗿𝗲𝗽𝗮𝗿𝗲 𝗧𝗿𝗮𝗶𝗻𝗶𝗻𝗴 Cell:9113699218/7795462270

🙏ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ ...ನಮಗಾಗಿ ನಾವು ಜೀವಿಸುಚದಕ್ಕಿಂತ ನಾವು ಬೇರೆಯವರೀಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವಧೆ ಜೀವನ ..............ಮೊದಲು ನಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಹಾಗೂ ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ....ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀತಿಸುವುದು ಜೀವನ........!

Комментарии

Информация по комментариям в разработке