ಯಕ್ಷ ಗಾನ-ಸಿಂಚನ😍👌 | ರಾಮ ರಾಘವ ಗಾನ ರಸಧಾರೆ😍 | ರಾಘವೇಂದ್ರ ಆಚಾರ್ಯ ಜನ್ಸಾಲೆ | ರಾಮಕೃಷ್ಣ ಹೆಗಡೆ ಹಿಲ್ಲೂರು

Описание к видео ಯಕ್ಷ ಗಾನ-ಸಿಂಚನ😍👌 | ರಾಮ ರಾಘವ ಗಾನ ರಸಧಾರೆ😍 | ರಾಘವೇಂದ್ರ ಆಚಾರ್ಯ ಜನ್ಸಾಲೆ | ರಾಮಕೃಷ್ಣ ಹೆಗಡೆ ಹಿಲ್ಲೂರು

ಯಕ್ಷ 'ಗಾನ-ಸಿಂಚನ'
ಏಳಜಿತ, ಪೈನಾಡಿಯಲ್ಲಿ 2018ರಲ್ಲಿ ನಡೆದ ಯಕ್ಷಗಾನ ವೈಭವ.

ಚಿ| ನಾಗರಾಜ ಮತ್ತು ಚಿ|ಸೌ| ಜಯಲಕ್ಷ್ಮಿ ಇವರ ವಿವಾಹ ಸಮಾರಂಭದ ಪ್ರಯುಕ್ತ ನಡೆದ ಕಾರ್ಯಕ್ರಮ

ಹಿಮ್ಮೇಳದಲ್ಲಿ:
ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ಸುನಿಲ್ ಭಂಡಾರಿ ಕಡತೋಕ, ಶ್ರೀ ಸುಜನ್ ಹಾಲಾಡಿ

ನಡೆದ ಸ್ಥಳ:
ಏಳಜಿತ, ಪೈನಾಡಿ
ನಡೆದ ದಿನಾಂಕ:
08-02-2018

Yakshagana Sinchana
Himmela:
Shri raghavendra acharya Jansale, Shri Ramakrishna hegade hillur, Shri Sunil Bhandari, Sujan Haladi

‪@jkstudio5131‬

#yakshagana #gaanavaibhava #pkjaincreations

Комментарии

Информация по комментариям в разработке