ಬಾಯಿ ಚಪ್ಪರಿಸುವ ರುಚಿಯಲ್ಲಿ ಮೆಂತ್ಯ ಸೊಪ್ಪಿನ ಗ್ರೇವಿ ಮಾಡುವ ವಿಧಾನ I Methi Gravy I Fenugreek Leaves Gravy

Описание к видео ಬಾಯಿ ಚಪ್ಪರಿಸುವ ರುಚಿಯಲ್ಲಿ ಮೆಂತ್ಯ ಸೊಪ್ಪಿನ ಗ್ರೇವಿ ಮಾಡುವ ವಿಧಾನ I Methi Gravy I Fenugreek Leaves Gravy

ದೋಸೆ ಪೂರಿ ಚಪಾತಿಗೆ ಒಳ್ಳೆ ಕಾಂಬಿನೇಷನ್ ಈ ಮೆಂತ್ಯ ಸೊಪ್ಪಿನ ಗ್ರೇವಿ

Fenugreek leaves gravy :

https://www.sunpure.in

ಮೆಂತ್ಯ ಸೊಪ್ಪಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಮೆಂತ್ಯ ಸೊಪ್ಪು 2 ಕಟ್
ಈರುಳ್ಳಿ 1
ಟೊಮೊಟೊ ಹಣ್ಣು 2
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಬೆಣ್ಣೆ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಶುಂಠಿ ಒಂದಿಂಚು ತುರಿದದ್ದು
ಹಸಿಮೆಣಸಿನಕಾಯಿ 4
ಜೀರಿಗೆ ಸ್ವಲ್ಪ
ಕಡ್ಲೆಹಿಟ್ಟು 1 ಟೇಬಲ್ ಸ್ಪೂನ್
ಬಿಳಿ ಎಳ್ಳು 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಗರಂ ಮಸಾಲ 1 ಟೀ ಸ್ಪೂನ್
ಧನ್ಯ ಪುಡಿ ದುನಿಯಾ ಪುಡಿ 1 ಟೀ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಕಡಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ
ಜೀರಿಗೆ
ಒಣ ಮೆಣಸಿನಕಾಯಿ
ಬೆಳ್ಳುಳ್ಳಿ
ಮೆಣಸಿನಕಾಯಿ ಪುಡಿ


Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

#bhagyatv #aduge #gravy #recipes #food #cooking #tv #methi #fenugreek

Комментарии

Информация по комментариям в разработке