ಒಂದು ಪೂರ್ಣ ಫಲಕ್ಕೆ ಒಲಿಯುತ್ತಾಳೆ ಈ ದೇವಿ | Hosakote Kateramma Temple |

Описание к видео ಒಂದು ಪೂರ್ಣ ಫಲಕ್ಕೆ ಒಲಿಯುತ್ತಾಳೆ ಈ ದೇವಿ | Hosakote Kateramma Temple |

Hai friends

Welcome to sma tv


ಕಾಟೇರಮ್ಮ ದೇವಸ್ಥಾನ ದ ಮಾಹಿತಿ


ಕಾಟೇರಮ್ಮ ಎಂದರೆ ಸಾಕ್ಷಾತ್ ಮಹಾಲಕ್ಷ್ಮೀಯ ಅಂಶ ಎಂದು ಹೇಳಲಾಗುತ್ತದೆ. ಈ ಕಾಟೇರಮ್ಮನ ದೇವಾಲಯಗಳು ಕರ್ನಾಟಕದಲ್ಲಿ ಅತೀ ವಿರಳವಾಗಿದ್ದು, ಸುಮಾರು ಮೂರರಿ‌ಂದ ನಾಲ್ಕು ದೇವಾಲಯಗಳು ಮಾತ್ರ ಕಂಡುಬರುತ್ತವೆ. ಈ ವೀಡಿಯೋದಲ್ಲಿ ನೋಡುತ್ತಿರುವ ಕಾಟೇರಮ್ಮನ ದೇವಾಲಯವು ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಸುಮಾರು 38 km ಕ್ರಮಿಸಿದರೆ ಸಿಗುತ್ತದೆ , ಬೃಹತ್ ಗಾತ್ರದ ಆಲದಮರದಲ್ಲಿ ನೆಲೆಸಿ ಚಮತ್ಕಾರಗಳನ್ನು ಸೃಷ್ಟಿಸುತ್ತಿರುವ ಕಾಟೇರಮ್ಮ ದೇವಾಲಯ.


ವಿಳಾಸ : -
ಅಮ್ಮ ಶಕ್ತಿ ಪೀಠ
ಶ್ರೀ ಕಾಟೇರಮ್ಮ ದೇವಾಲಯ
ಕಂಬಳೀಪುರ ಗ್ರಾಮ, ಸೂಲಿಬೆಲೆ ಹೋಬಳಿ ,
ಹೊಸಕೋಟೆ ತ್ತಾಲ್ಲೂಕು , ಬೆಂಗಳೂರು ಗ್ರಾಮಾಂತರ ಜಿಲ್ಲೆ.


pH:- ರಾಮಯ್ಯ - 6360562826


#ಹೊಸಕೋಟೆಕಾಟೇರಮ್ಮದೇವಾಲಯ#hosakotqkaterammatemple#



Thank you...........

Комментарии

Информация по комментариям в разработке