ನಾನು ಯಾರು? WHO AM I ? ನೋವು,ಭಯ, ಕೋಪ, ಒತ್ತಡ, ಆತಂಕ ಹಾಗು ಎಲ್ಲ ಮನಸ್ಸಿನ ಸಮಸ್ಯೆಗಳಿಗೆ ಉತ್ತರ

Описание к видео ನಾನು ಯಾರು? WHO AM I ? ನೋವು,ಭಯ, ಕೋಪ, ಒತ್ತಡ, ಆತಂಕ ಹಾಗು ಎಲ್ಲ ಮನಸ್ಸಿನ ಸಮಸ್ಯೆಗಳಿಗೆ ಉತ್ತರ

ನಮಸ್ಕಾರ ಸ್ನೇಹಿತರೆ
ಎಲ್ಲರಿಗೂ ಶಾಂತಿ ನೆಮ್ಮದಿ ಆನಂದಕರ ಜೀವನ ನೀಡಬೇಕು ಎಂಬುದು ನಮ್ಮ ಚಾನೆಲ್ ನ ಆಶಯವಾಗಿದೆ, ಎಲ್ಲ ವಿಡಿಯೋ ಗಳನ್ನೂ ಗಮನವಿಟ್ಟು ನೋಡಿರಿ ಹಾಗೂ ಈ ಜ್ಞಾನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ನಾನು ಸಹ ಕೆಲವೇ ವರ್ಷಗಳ ಹಿಂದೆ ಬಹಳ ಒತ್ತಡ ಕೇಳರಿಮೆಗಳನ್ನು ಹೊಂದಿದ್ದೆ ಅವುಗಳಿಂದ ಆಚೆ ಬಂದಮೇಲೆ ಈ ಮಾರ್ಗ ಎಷ್ಟು ಸುಲಭ ಅನ್ನಿಸಿತು ಹಾಗೂ ಇದು ಎಲ್ಲರಿಗೂ ಸಿಗಬೇಕು ಎಂಬುದು ನನ್ನ ಆಶಯವಾಗಿದೆ
ವಂದನೆಗಳು
ಅಶೋಕ್ ರಾಜ್ ಅರಸ್
9901204610
================
ನಮಸ್ಕಾರ😊🙏,
ನಾನು ಓದಿನ ಮೂಲಕ, ಅನುಭವದ ಮೂಲಕ, ಬಹಳಷ್ಟು ಜನರ ಜೊತೆ ನಡೆಸಿದ ಸಂವಾದದ ಮೂಲಕ ಗಳಿಸಿದ ಜ್ಞಾನವನ್ನು ವಿಡಿಯೋ ಮಾಡಿದ್ದೆನೆ . ನಮ್ಮೆಲ್ಲ ಸಮಸ್ಯೆಗಳಿಗೆ ನಮ್ಮ ಅಜ್ಞಾನವೇ ಕಾರಣ ಸರಿಯಾದ ಜ್ಞಾನ ದೊರೆತ ತಕ್ಷಣ ನೋವು ದೂರಾಗ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಆನಂದ ಉಂಟಾಗುತ್ತದೆ ಆಗ ಅರೋಗ್ಯ,ಸುಂದರ ಸಂಬಂಧಗಳು ಎಲ್ಲ ಸಾಧ್ಯ . ದಯವಿಟ್ಟು ಈ ಕೆಳಗಿನ ವಿಡಿಯೋ ಗಳನ್ನೂ ಮುಕ್ತ ಮನಸ್ಸಿನಿಂದ ಕಲಿಯುವ ಶ್ರದ್ದೆಯಿಂದ ನೋಡಿ ಜೀವನದಲ್ಲಿ ಅಳವಡಿಸಿಕೊಳ್ಳಿ, ಬಹಳಷ್ಟು ಜನ ಶಾಂತಿ ನೆಮ್ಮದಿ ಆನಂದ ಪಡೆದಿದ್ದಾರೆ, ನೀವು ಪಡೆಯಬೇಕೆಂಬುದು ನನ್ನ ಹಂಬಲ

Please watch my other videos

ನಿಮ್ಮ ಮನಸ್ಸಿನ ಅದ್ಬುತ ಶಕ್ತಿ -ನಿಮಗೆ ಅಸಾದ್ಯ ಯಾವುದು ಇಲ್ಲ -Your Mind Power Motivational Video Kannada

   • ನಿಮ್ಮ ಮನಸ್ಸಿನ ಅದ್ಬುತ ಶಕ್ತಿ  -ನಿಮಗೆ ಅಸ...  

ಆನಂದ ಪ್ರತಿ ದಿನ, ಪ್ರತಿ ಕ್ಷಣ Happiness Everyday Every Minute

   • ಆನಂದ ಪ್ರತಿ ದಿನ, ಪ್ರತಿ ಕ್ಷಣ Happiness ...  

Комментарии

Информация по комментариям в разработке