"ಅಂತ" ಸಿನೆಮಾ ಇತಿಹಾಸ ಕ್ರಿಯೆಟ್ ಮಾಡ್ತು..!|ಕೆಸಿಎನ್ ಚಂದ್ರಶೇಖರ Part-1|Film Producer|KCN Chandrasekhar|GaS

Описание к видео "ಅಂತ" ಸಿನೆಮಾ ಇತಿಹಾಸ ಕ್ರಿಯೆಟ್ ಮಾಡ್ತು..!|ಕೆಸಿಎನ್ ಚಂದ್ರಶೇಖರ Part-1|Film Producer|KCN Chandrasekhar|GaS

ನಮಸ್ಕಾರ ಎಲ್ಲರಿಗೂ..
ಫಿಲ್ಮ ಪ್ರೊಡ್ಯುಸರ್ ಸರಣಿಯ ಅತ್ಯಂತ ಮಹತ್ವದ ಸಂಚಿಕೆ ಇದು..ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್ ಅವರು ಇಲ್ಲಿ ಮಾತನಾಡಿದ್ದಾರೆ..
ಕೆಸಿಎನ್ ಮೂವಿಸ್ ನ ಕೆಸಿಎನ್ ಚಂದ್ರಶೇಖರ್, ಪ್ರಖ್ಯಾತ ಕನ್ನಡ ಚಿತ್ರಗಳ ನಿರ್ಮಾಪಕ, ಹಂಚಿಕೆದಾರ, ಥೇಟರ್ ಮಾಲೀಕ ಕೆಸಿಎನ್ ಗೌಡರ ಮಗ. ಚಿತ್ರಗಳ ನಿರ್ಮಾಣವನ್ನೇ ಉಸಿರಾಗಿಸಿಕೊಂಡ ಕುಟುಂಬದ ಕುಡಿ. ಕನ್ನಡ ಚಿತ್ರರಂಗದ ಎಲ್ಲ ಮಹಾತಾರೆಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ..ರಾಜ್ ಕುಮಾರ್ ಅವರೊಂದಿಗೆ, ವಿಷ್ಣು ಅವರೊಂದಿಗೆ, ಅಂಬರೀಶ್ ಅವರೊಂದಿಗೆ,ಇತ್ತೀಚೆನ ದರ್ಶನ್ ಮತ್ತು ಸುದೀಪ್ ಅವರೊಂದಿಗೂ ಚಿತ್ರಗಳನ್ನು ಮಾಡಿದ್ದಾರೆ ಕೆಸಿಎನ್ ಚಂದ್ರಶೇಖರ. ಜೊತೆಗೆ ಉದ್ಯಮದಲ್ಲಿ ಹಲವು ಮಹತ್ವದ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ...
ಈ ಸಂಚಿಕೆಯಲ್ಲಿ ಅವರು ತಮ್ಮ ತಂದೆ, ಅವರು ಮಾಡಿದ ಚಿತ್ರಗಳು, ಅವರಿಂದ ಕಲಿತ ಪಾಠ, ಮತ್ತು ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಕಲಿಸಿದ ಪಾಠ.. ಹೀಗೆ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ ಕೆಸಿಎನ್ ಚಂದ್ರಶೇಖರ್ ಅವರು..
ಕೇಳಿ ಮತ್ತು ಶೇರ್ ಮಾಡಿ
ಧನ್ಯವಾದ
ಗ್ಯಾಸ್
#KCNChandrashekhar #FilmProducer #GaS


ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ


ಲಿಂಕ್ -

https://www.instamojo.com/@GaurishAkk...
  / gaurishakkist.  .
...............................................

About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
   / almanews24  
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)



Follow me on:

FaceBook:   / gaurishakkistudio  

Twitter:   / gaurishakki  

Instagram:   / gaurishakki  

Email : [email protected]


#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Комментарии

Информация по комментариям в разработке