ಸ್ವಾಗತವ ಹೇಳೋಣ ಯತೀವೆರೇಣ್ಯರಿಗೆ 🙏Swagatava

Описание к видео ಸ್ವಾಗತವ ಹೇಳೋಣ ಯತೀವೆರೇಣ್ಯರಿಗೆ 🙏Swagatava

ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸೋದೆ ಶ್ರೀ ವಾದಿರಾಜರ ಮಠ🙏 ಗೋವುಗಳಿಗೆ ಗೋಪರಂತೆ❤️
ಪಾಪಗಳಿಗೆ ಗಂಗೆಯಂತೆ🙏
ಯೋಗಿಗಳಿಗೆ ವೈದ್ಯರಂತೆ🙏
ಮಾತಿನಲ್ಲಿ ಸವಿ ತುಂಗೆಯಂತೆ❤️😊
ಸಹನೆಯಲಿ ಧರಣಿಯಂತೆ❤️🤗
ಬಾಲಕರಿಗೆ ತಾಯಿಯಂತೆ❤️
ಸತ್ಯಧರ್ಮದ ಮೂರ್ತಿಯಂತೆ🙏
ಜ್ಞಾನ ತಪಸ್ಸಿನ ಶರದಿಯಂತೆ🙏
ನಗುಮುಖದ ಸನ್ಯಾಸಿಯಂತೆ 😊❤️
ದೇವಲೋಕದ ದಿವ್ಯ ಚೇತನ ಭೂಮಿಗಿಳಿದು ಬಂದರಂತೆ🙏❤️😊💐ಶ್ರೀ ವಿಶ್ವವಲ್ಲಭ ಗುರುo ಶಿರಸಾ ನಮಾಮಿ🙏🙏🙏
singer Anantraj Mistry

Комментарии

Информация по комментариям в разработке