Bharatiya Nyaya Sanhita ಕಾನೂನಲ್ಲಿ ಏನೇನು ಬದಲಾವಣೆ..? Indian Penal Code vs BNS | Suvarna News

Описание к видео Bharatiya Nyaya Sanhita ಕಾನೂನಲ್ಲಿ ಏನೇನು ಬದಲಾವಣೆ..? Indian Penal Code vs BNS | Suvarna News

ಭಾರತೀಯ ದಂಡ ಸಂಹಿತೆಯಿಂದ ಭಾರತೀಯ ನ್ಯಾಯ ಸಂಹಿತೆ ಜಾರಿ ಹಿನ್ನೆಲೆ. ಬಿಎನ್‌ಎಸ್ ಜಾರಿ ಬಗ್ಗೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯಾಗಾರ. ಜುಲೈ 1 ಜಾರಿಗೆ ಬರಲಿರುವ ನೂತನ ಭಾರತೀಯ ನ್ಯಾಯ ಸಂಹಿತೆ ( BNS). ಭಾರತೀಯ ನ್ಯಾಯ ಸಂಹಿತೆಯಲ್ಲಿ103 ರಿಂದ ಆರಂಭವಾಗಿ 358 ಸೆಕ್ಷನ್‌ಗಳು
ಐಪಿಸಿ 302 ಸೆಕ್ಷನ್‌ನಲ್ಲಿರುವ ಕೊಲೆ ಪ್ರಕರಣ ಬಿಎನ್‌ಎಸ್‌ನಲ್ಲಿ ಸೆಕ್ಷನ್ 103.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
.
#law #indianpenalcode #bharatiyanyayasanhita #SuvarnaNews #kannadanews #karnatakapolitics #AsianetSuvarnaNews

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке