Peptic Ulcer: Causes & Symptoms | Vijay Karnataka

Описание к видео Peptic Ulcer: Causes & Symptoms | Vijay Karnataka

#PepticUlcer #Gastric #StomachUlcer

ಜೀವನಶೈಲಿ ಬದಲಾಗುತ್ತಿದ್ದಂತೆ ಆಹಾರಪದ್ಧತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತಿವೆ. ಇದರಿಂದ ಅನೇಕ ಸಮಸ್ಯೆಗಳನ್ನು ಇಂದು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಅಂತಹ ಅನೇಕ ಸಮಸ್ಯೆಗಳಲ್ಲಿ ಹೊಟ್ಟೆಯಹುಣ್ಣು ಅಥವಾ ಅಲ್ಸರ್ ಕೂಡ ಒಂದಾಗಿದೆ. ಹಾಗಾಗಿ ಇದರ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು? ಎಂಬುದನ್ನು ಡಾ. ಶರದ್ ಕುಲಕರ್ಣಿ ಅವರಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке