Indu Nodide Vithalana || Rachane : Sarvesha Vithala dasaru || Pt. Anant Kulkarni

Описание к видео Indu Nodide Vithalana || Rachane : Sarvesha Vithala dasaru || Pt. Anant Kulkarni

Rachane : Sarvesha Vithala Dasaru

Production : Parimala creation,Huligi Brothers,Hubli.

Music : B V Shrinivas

Composition And singing : Pt.Anant Kulkarni

Editing : Aniruddh Shrivatsa

lyrics

ಇಂದು ನೋಡಿದೇ। ವಿಠಲನ ಚಂದ್ರ ಭಾಗದಿ ನಿಂತವನಪ|| ಮಂದ ರಾದ್ರಿಧರ ಸಿಂಧೂ ಶಯನನು ಚಂದ್ರ ಸೋದರಿ ಮನ ಮಂದಿರದರಸನ ನೋಡಿದೆ ಅಪ॥

ಕಾಲ ಕಡಗ ಇಟ್ಟನ ಮೇಲೆ ಸಣ್ಣ ಸಾಲು ಗೆಜ್ಜೆಯ ಕಟ್ಟೆನ|| ಶ್ರೀಲೋಲ ಕೃಷ್ಣನ ಮೂರ್ಲೋಕದೊಡೆಯನ ಬಾಲೆಯ ರಾಳಿದ ಬಲರಾಮನನುಜನು ನೋಡಿದೆ Ou

ಜರತಾರಂಗಿಯ ತೊಟ್ಟಿನ ಮೇಲೆ ಹೊಳೆವ!

ಹಾರ ಕೌಸ್ತೋಭ ಇಟ್ಟನ ಜರಿಯ ಶಾಲು ಗೊಂಡೆ ಭರದಿ ಲೋಲಾಡುವ ಕರಿವರದನು ಕರ ಕಟಿಯಲ್ಲಿ ಇಟ್ಟಂಥ ನೋಡಿದೆ ||೨||

ಗಂಧ ಫಣಿಯಲ್ಲಿಟ್ಟನ ಶಿರದಿ ಪೊಳೆವ ಚಂದ ಮುಕುಟ ತೊಟ್ಟನ ಇಂದು ಧರನ ತಾತ-ಸಿಂಧೂರ ವರದನ

ಸಿಂಧೂಜಾವರ ಸರ್ವೆಶ ವಿಠಲನ ನೋಡಿದೆ |೩||

Комментарии

Информация по комментариям в разработке