ACP ಚಂದನ್ ನಮ್ಮನ್ನ ಸ್ಟೇಷನ್‌ನಲ್ಲಿ ಕೂರ್ಸಿ ದರ್ಪ ತೋರಿಸಿದ್ರು- ರೊಚ್ಚಿಗೆದ್ದ ವಿದ್ಯಾರ್ಥಿಗಳು- KPSC re-exam news

Описание к видео ACP ಚಂದನ್ ನಮ್ಮನ್ನ ಸ್ಟೇಷನ್‌ನಲ್ಲಿ ಕೂರ್ಸಿ ದರ್ಪ ತೋರಿಸಿದ್ರು- ರೊಚ್ಚಿಗೆದ್ದ ವಿದ್ಯಾರ್ಥಿಗಳು- KPSC re-exam news

#kpsc #kpscprotest #kpscreexam #kpscexam #acpchandan #chandan #kanthakumar #kannadanews #thirdeyekannada .

ಕೆಪಿಎಸ್‌ಸಿ ಅಭ್ಯರ್ಥಿಗಳು, ನಿರಂತರವಾಗಿ ತಮಗಾಗ್ತಿರುವ ಅನ್ಯಾಯದ ವಿರುದ್ಧ ಹೋರಾಡ್ತಿದ್ದಾರೆ. ಸದ್ಯ KPSC ರೀ ಎಕ್ಸಾಮ್ ಕುರಿತಾಗಿಯೂ ಪ್ರತಿಭಟನೆಗೆ ಸಜ್ಜಾಗ್ತಿದ್ದಾರೆ. ಇದ್ರ ನಡುವೆ ಮೊನ್ನೆ ಈ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನ ಸ್ಟೇಷ‌ನ್‌ಗೆ ಕರೆದೋಯ್ದು, ACP ಚಂದನ್ ಕುಮಾರ್ ದರ್ಪ ತೋರಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

Third eye kannada

Комментарии

Информация по комментариям в разработке