spending time with my pigeons in kannada ||Prince loft|| ಒಂದು ದಿನ ಪಾರಿವಾಳಗಳ ಜೊತೆ ಸಮಯ ಕಳೆದೆ🕊️👀😍

Описание к видео spending time with my pigeons in kannada ||Prince loft|| ಒಂದು ದಿನ ಪಾರಿವಾಳಗಳ ಜೊತೆ ಸಮಯ ಕಳೆದೆ🕊️👀😍

Hi friends welcome to my channel❤

so I am here to explain about my channel

in this channel you can get a information about birds pets and animals in the videos most of the information you get in this channel is about pigeons and how to maintain and how to care them complete details you may get in this channel so I request all to subscribe our channel and support ❤

subscribe this channel for more information
⬇️
⬇️
⬇️
   / princeloft  


if anyone are interested in gaming means please support me in my gaming channel🙏👇
⬇️
⬇️
⬇️
   / @kannadaprincegaming9207  


ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯ ಕನ್ನಡಿಗ ಪ್ರಿನ್ಸ್
ಸ್ನೇಹಿತರೆ ನಾನು ಒಂದು ಚಾನೆಲ್ನಲ್ಲಿ ಸಂಪೂರ್ಣವಾಗಿ ಪಾರಿವಾಳಗಳ ಬಗ್ಗೆ ವಿಡಿಯೋ ಅನ್ನು ನೀಡಲಿದ್ದೇನೆ ಅದರಿಂದ ಯಾರಾದರೂ ಪಾರಿವಾಳದ ಬಗ್ಗೆ ಆಸಕ್ತಿ ಉಳ್ಳವರು ಇದ್ದಲ್ಲಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಂಡು ಸಪೋರ್ಟ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ


ಹಾಗೆ ನನ್ನ ಚಾನೆಲ್ನಲ್ಲಿ ಬೈಯಿಂಗ್ ಮತ್ತು ಸೆಲ್ಲಿಂಗ್ಸ್ ನಡೆಯುತ್ತಾನೆ ಇರುತ್ತದೆ ಯಾರಾದರೂ ಪಾರಿವಾಳ ತೆಗೆದು ಕೊಳ್ಳಲು ಅಥವಾ ಮಾರಲು ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಕೇಳುತ್ತೇನೆ


ನನ್ನ ದೂರವಾಣಿ ಸಂಖ್ಯೆ ನಿಮಗೆ ನನ್ನ ಚಾನಲ್ನಲ್ಲಿ ಹೋದರೆ ಸಿಗುತ್ತದೆ ದಯವಿಟ್ಟು ಯಾವುದೇ ರೀತಿಯಾದ ಎಮರ್ಜೆನ್ಸಿ ವಿಷಯ ಇದ್ದಲ್ಲಿ ತಪ್ಪದೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಿ


ಕನ್ನಡ ಉಳಿಸಿ ಕನ್ನಡಿಗರನ್ನು ಬೆಳೆಸಿ ♥️💛

Комментарии

Информация по комментариям в разработке