ಬಿಪಿ, ಶುಗರ್, ಒಬೆಸಿಟಿಗಾಗಿ ಬೆಲ್ಲ ರಾಮಬಾಣ🤩 ||Jaggery Ph.D||New invention||

Описание к видео ಬಿಪಿ, ಶುಗರ್, ಒಬೆಸಿಟಿಗಾಗಿ ಬೆಲ್ಲ ರಾಮಬಾಣ🤩 ||Jaggery Ph.D||New invention||

ಪೂಜಾ ಬೆಲ್ಲದ ಮೇಲೆ ph. D ಮಾಡಿ ಹೊಸ ಬೆಲ್ಲದ ರುಚಿ ಹಾಗೂ ಆರೋಗ್ಯವಾದ ಬೆಲ್ಲದ ಅನ್ವೇಷಣೆ ಮಾಡುವ ಮೂಲಕ..... ಹಳೆಯ ಬೆಲ್ಲದ ತಳಿಗೆ ನಾಂದಿ ಹಾಡಿದ್ದಾರೆ... ಈ ಬೆಲ್ಲ ರುಚಿಗೆ ಸೀಮಿತವಾಗಿ ಉಳಿಯದೆ ಶುಗರ್, ಬಿಪಿ, ಒಬೆಸಿಟಿ, ಕಾಯಿಲೆಗಳಿಗೆ ರಾಮಬಾಣವಾಗಿದೆ... ಪೂಜಾ ಅವರು ಈಗಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ... ಸಂಸಾರದ ಎಲ್ಲಾ ಮಜಲುಗಳನ್ನು ದಾಟಿ ಬಂದು ಬೆಲ್ಲದ ಮೇಲೆ Ph. D ಮಾಡಿ ಮುಗಿಸಿದ್ದಾರೆ...ಇವರು ಕೂಡ ಹಿಡಿದ ಹೊಸ ಬೆಲ್ಲ ಬೇಗ ಎಲ್ಲರಿಗೂ ಸಿಗಲಿ...ಪೂಜಾ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ನಾವೆಲ್ಲಾ ಹಾರೈಸೋಣ.. ಮತ್ತು ಇವರಿಗೆ ಬೆನ್ನೆಲುಬಾಗಿ ನಿಂತಿರುವ ಜಿಕೆವಿಕೆ ಯೂನಿವರ್ಸಿಟಿಯ ಎಲ್ಲಾ ಸಿಬ್ಬಂದಿ ವರ್ಗಕ್ಕೂ ವಂದಿಸೋಣ...

Pooja Madam is created a new setup by discovering variety jaggery... This jaggery is very good for health and for diseases like BP, Sugar, Obesity... Without sugar also we can use this Jaggery... This type learning the ph. D with the inventions of jaggery is not a easy task... let us appreciate Pooja mam for this and GKVK university who stood as a support for her...



#gkvk
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....


..Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:[email protected]
contact us:9448315315(Urgent calls only)
Whatsapp:(Urgent message)9448315315

Комментарии

Информация по комментариям в разработке