ವಾಸ್ತು ಪ್ರಕಾರ ನಿಮ್ಮ ಜಮೀನು ಹೇಗಿರಬೇಕು ಗೊತ್ತಾ? | Vastu For Your Agricultural Land | Vijay Karnataka

Описание к видео ವಾಸ್ತು ಪ್ರಕಾರ ನಿಮ್ಮ ಜಮೀನು ಹೇಗಿರಬೇಕು ಗೊತ್ತಾ? | Vastu For Your Agricultural Land | Vijay Karnataka

#vastutipsforagricultural

ವಾಸ್ತು ಪ್ರಕಾರ ಪ್ರತಿಯೊಂದು ದಿಕ್ಕಿಗೂ ಅದರದೇ ಆದ ಮಹತ್ವವಿದೆ. ಯಾವುದೇ ಕಟ್ಟಡವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುವನ್ನು ಅಳವಡಿಸಿಕೊಂಡರೆ ಒಳ್ಳೆಯದು. ಪ್ರಮುಖ ನಾಲ್ಕು ದಿಕ್ಕುಗಳಂತೆಯೇ ಉಪದಿಕ್ಕುಗಳು ಸಹ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಾವಿಂದು ನಿಮ್ಮ ಜಮೀನು ವಾಸ್ತು ಪ್ರಕಾರ ಹೇಗಿರಬೇಕು ಮತ್ತು ಇದರ ಮಹತ್ವದ ಇಂದಿನ ವಿಡಿಯೋದಲ್ಲಿ ತಿಳಿಯೋಣ.



Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке